ಕುಂದಾಪುರ, ಆ.30: ಬಸ್ರೂರು ಕ್ರಾಸ್ ಫುಡ್‌ಮಾರ್ಕ್ ಬಾರ್ ಬಳಿ ಆ. 29ರಂದು ಸಂಜೆ ವೇಳೆ ಮಟ್ಕಾ ಜುಗಾರಿ ನಡೆ ಸುತ್ತಿದ್ದ ಮಂಗಳಪಾಂಡ್ಯ ರಸ್ತೆ ನಿವಾಸಿ ರಮೇಶ್(38)ಎಂಬಾತನನ್ನು ಕುಂದಾಪುರ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂ ಡಿದ್ದಾರೆ