ನಿಧನ

ಮೇರಿ ಕ್ಯಾಸ್ತೋಲಿನೊ
ಮೂಡುಬಿದಿರೆ, ಆ.30: ಬೆಳುವಾಯಿ ಮೂಡಾಯಿಕಾಡು ನಿವಾಸಿ ದಿ. ಮೈಕಲ್ ಕ್ಯಾಸ್ತೋಲಿನೊ ಅವರ ಪತ್ನಿ ಮೇರಿ ಕ್ಯಾಸ್ತೋಲಿನೋ (84) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾಗಿದ್ದಾರೆ. ಮೃತರು ಐವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೇರಿ ಕ್ಯಾಸ್ತೋಲಿನೊ ಅವರ ಅಂತಿಮ ಸಂಸ್ಕಾರ ಆ.31ರಂದು ಅಪರಾಹ್ನ 3 ಗಂಟೆಗೆ ಬೆಳುವಾಯಿಯ ಸೈಂಟ್ ಮಾರ್ಟಿನ್ ಚರ್ಚ್‌ನಲ್ಲಿ ನೆರವೇರಲಿದೆ.
Next Story





