ವೆಂಕಟಕೃಷ್ಣಯ್ಯ
ಸುಳ್ಯ, ಆ.31: ಪಂಬೆತ್ತಾಡಿ ಗ್ರಾಮದ ಪ್ರಗತಿಪರ ಕೃಷಿಕ ಬೆಳಗಜೆ ವೆಂಕಟಕೃಷ್ಣಯ್ಯ(84) ಬುಧವಾರ ನಿಧನರಾದರು.
ಪಂಜ ಶ್ರೀ ಪಂಚಲೀಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇ ಸರರಾಗಿ, ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಮೃತರು ಪತ್ನಿ, ಆರು ಮಂದಿ ಪುತ್ರರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.