Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಬುರ್ಖಾ ಧರಿಸಿದವರಿಂದ ನನಗೆ...

ಬುರ್ಖಾ ಧರಿಸಿದವರಿಂದ ನನಗೆ ತೊಂದರೆಯಾಗಿಲ್ಲ. ಆದರೆ ...

'ಬುರ್ಖಾ ನಿಷೇಧದ' ಹಿಂದಿನ ಸೋಗಲಾಡಿತನವನ್ನು ಬಯಲು ಮಾಡಿದ ಪುಟ್ಟ ಪತ್ರ

ವಾರ್ತಾಭಾರತಿವಾರ್ತಾಭಾರತಿ1 Sept 2016 6:31 PM IST
share
ಬುರ್ಖಾ ಧರಿಸಿದವರಿಂದ ನನಗೆ ತೊಂದರೆಯಾಗಿಲ್ಲ. ಆದರೆ ...

ಲಂಡನ್, ಸೆ. 1 : ಇತ್ತೀಚಿಗೆ ಫ್ರಾನ್ಸ್ ನಲ್ಲಿ  ಮುಸ್ಲಿಂ ಮಹಿಳೆಯರಿಗೆ ಮೈ ಮುಚ್ಚುವ ಬೀಚ್ ಉಡುಗೆ ' ಬುರ್ಕಿನಿ' ಧರಿಸದಂತೆ ಅಲ್ಲಿನ ಪೊಲೀಸರು ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಬುರ್ಖಾ ಮೇಲಿನ ನಿರ್ಬಂಧದ ಚರ್ಚೆ ಮತ್ತೆ ಗರಿಗೆದರಿದೆ. 

ಆದರೆ ಬ್ರಿಟನ್ ನ ಪ್ರತಿಷ್ಠಿತ ಗಾರ್ಡಿಯನ್ ಪತ್ರಿಕೆಯಲ್ಲಿ ಇತ್ತೀಚಿಗೆ ಪ್ರಕಟವಾದ ಒಂದು ಪುಟ್ಟ 'ಸಂಪಾದಕರಿಗೆ ಪತ್ರ'  ಈ ಇಡೀ ವಿಷಯದಲ್ಲಿ ಒಂದು ವಿಭಿನ್ನ ಆದರೆ ಅಷ್ಟೇ ಕಟುವಾದ ಸತ್ಯವನ್ನು ಜಗತ್ತಿನ ಮುಂದಿಟ್ಟು ' ಬುರ್ಖಾ ನಿಷೇಧ' ದ ಹಿಂದಿರುವ ರಾಜಕೀಯವನ್ನು ಬಯಲು ಮಾಡಿದೆ.

ಹೆನ್ರಿ ಸ್ಟುವರ್ಟ್  ಎಂಬವರು ಬರೆದ ಆ ಪತ್ರದ ಮೂಲ ಇಂಗ್ಲಿಷ್ ರೂಪ ಹಾಗು ಕನ್ನಡ ಅನುವಾದ ಇಲ್ಲಿದೆ : 

No woman in a burqa (or a hijab or a burkini) has ever done me any harm. But I was sacked (without explanation) by a man in a suit. Men in suits missold me pensions and endowments, costing me thousands of pounds. A man in a suit led us on a disastrous and illegal war. Men in suits led the banks and crashed the world economy. Other men in suits then increased the misery to millions through austerity. If we are to start telling people what to wear, maybe we should ban suits.

Henry Stewart, London

"ಬುರ್ಖಾ ಧರಿಸಿದ (ಅಥವಾ ಹಿಜಾಬ್ ಅಥವಾ ಬುರ್ಖಿನಿ) ಯಾವ ಮಹಿಳೆ ಕೂಡಾ ನನಗೆ ಯಾವತ್ತೂ ಯಾವುದೇ ಹಾನಿ ಮಾಡಿಲ್ಲ. ಆದರೆ ಸೂಟುಧಾರಿಯಾದ ಗಂಡಸೊಬ್ಬ ನನ್ನನ್ನು ಕೆಲಸದಿಂದ (ಯಾವ ವಿವರಣೆಯನ್ನೂ ಕೊಡದೇ) ಕಿತ್ತು ಹಾಕಿದ. ಸೂಟುಧಾರಿಯಾದ ಗಂಡಸರು ನನಗೆ ನನ್ನ ಪಿಂಚಣಿ, ಭತ್ತೆ ಸಿಗದಂತೆ ಮಾಡಿ ಸಾವಿರಾರು ಪೌಂಡ್ ಹಣ ನಷ್ಟ ಮಾಡಿದರು. ಸೂಟು ಹಾಕಿಕೊಂಡವನೊಬ್ಬ ವಿನಾಶಕಾರಿ ಹಾಗು ಅಕ್ರಮ ಯುದ್ಧಕ್ಕೆ ನಮ್ಮನ್ನು ದೂಡಿದ. ಸೂಟು ಹಾಕಿದ್ದ ಗಂಡಸರೇ ಬ್ಯಾಂಕುಗಳನ್ನು ನಡೆಸಿ ಜಗತ್ತಿನ  ಆರ್ಥಿಕ ವ್ಯವಸ್ಥೆಯನ್ನು ಹಾಳುಗೆಡವಿದರು. ಸೂಟುಧಾರಿಯಾದ ಗಂಡಸರೇ ಬಜೆಟ್ ಕಡಿತಗೊಳಿಸಿ ಕೋಟ್ಯಂತರ ಜನರನ್ನು ಸಂಕಟಕ್ಕೆ ದೂಡಿದರು. ಜನ ಯಾವುದನ್ನು ಧರಿಸಬೇಕು ಎಂದು ನಾವು ಹೇಳುವುದೇ ಆದರೆ,  ಮೊದಲಿಗೆ ಈ ಸೂಟುಗಳನ್ನು ನಿಷೇಧಿಸಬೇಕು"

- ಹೆನ್ರಿ ಸ್ಟುವರ್ಟ್, ಲಂಡನ್ .

share
ವಾರ್ತಾಭಾರತಿ
ವಾರ್ತಾಭಾರತಿ
Next Story
X