64 ಖೋಟಾ ನೋಟುಗಳು ಪತ್ತೆ
ಉಡುಪಿ, ಸೆ.1: ಕೆನರಾ ಬ್ಯಾಂಕ್ನ ಉಡುಪಿಯ ವಿವಿಧ ಶಾಖೆಗಳಿಂದ ಎ.15ರಿಂದ 18ರ ಮಧ್ಯೆ ರವಾನಿಸಿದ ಹಣದಲ್ಲಿ ಕೆನರಾ ಬ್ಯಾಂಕ್ ಕರೆನ್ಸಿ ಚೆಸ್ಟ್ನವರು ಪರಿಷ್ಕರಣೆ ಮಾಡುವ ಸಂದರ್ಭ 1,000 ರೂ. ಮುಖಬೆಲೆಯ 28, 500 ರೂ. ಮುಖಬೆಲೆಯ 33 ಮತ್ತು 100 ರೂ. ಮುಖಬೆಲೆಯ 3 ನೋಟುಗಳು ಸೇರಿದಂತೆ 64 ಖೋಟಾ ನೋಟುಗಳು ಪತ್ತೆಯಾಗಿವೆ ಎಂದು ಕೆನರಾ ಬ್ಯಾಂಕ್ನ ಅಧಿಕಾರಿ ಮಾರುತಿ ಜಿ.ಶ್ಯಾನುಭಾಗ್ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story