ಸೆ.12ರಂದು ಬಕ್ರೀದ್
![ಸೆ.12ರಂದು ಬಕ್ರೀದ್ ಸೆ.12ರಂದು ಬಕ್ರೀದ್](https://www.varthabharati.in/sites/default/files/images/articles/2016/09/2/Eid-Ramazan-Ruet-e-HilalCommittee-relgiousaffairs-moon-sighting_6-14-2015_187992_l.jpg)
ಮಂಗಳೂರು, ಸೆ. 2: ಕೇರಳದ ಕಾಪಾಡ್ನಲ್ಲಿ ದುಲ್ಹಜ್ ತಿಂಗಳ ಪ್ರಥಮ ಚಂದ್ರದರ್ಶನವು ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ ಆಗಿರುವುದರಿಂದ, ಸೆಪ್ಟಂಬರ್ 12ರಂದು ಸೋಮವಾರ ಬಕ್ರೀದ್ ಹಬ್ಬ ಆಚರಿಸಲಾಗುವುದು ಎಂದು ದ.ಕ. ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ತಿಳಿಸಿದ್ದಾರೆ ಎಂದು ಕೇಂದ್ರ ಜುಮಾ ಮಸೀದಿಯ ಖಜಾಂಚಿ ಎಸ್.ಎಂ. ರಶೀದ್ ಹಾಜಿ ಹೇಳಿದ್ದಾರೆ.
Next Story