ಲಾಡ್ಜ್‌ನಲ್ಲಿ ಆತ್ಮಹತ್ಯೆ
ಉಡುಪಿ, ಸೆ.2: ಉಡುಪಿಯ ಪಲ್ಲಕಿ ಲಾಡ್ಜ್‌ನಲ್ಲಿ ಆ.29ರಂದು ಬಾಡಿಗೆಗೆ ರೂಮ್ ಮಾಡಿದ್ದ ಇಸ್ಮಾಯೀಲ್ ಹನೀಫ್ ಸಾಬ ವಿಠಾಯಿಗಾರ (32) ಎಂಬವರು ಅದೇ ದಿನ ರಾತ್ರಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಸೆ.1ರಂದು ಮಧ್ಯಾಹ್ನ ರೂಮಿನ ಬಾಗಿಲು ತೆರೆದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





