ಮಂಗಳೂರು, ಸೆ.2: ಸೆ.5ರ ಸಾರ್ವತ್ರಿಕ ರಜೆಯ ಹಿನ್ನೆಲೆಯಲ್ಲಿ ಪಿಲಿಕುಳದ ಡಾ.ಶಿವರಾಮ ಕಾರಂತ ನಿಸರ್ಗಧಾಮದ ಎಲ್ಲ ವಿಭಾಗಗಳಾದ ಮೃಗಾಲಯ, ಪ್ರಾದೇಶಿಕ ವಿಜ್ಞಾನ ಕೇಂದ್ರ, ದೋಣಿವಿಹಾರ ಕೇಂದ್ರ, ಸಂಸ್ಕೃತಿ ಗ್ರಾಮ ಇವುಗಳು ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತವೆ ಎಂದು ಪ್ರಕಟನೆ ತಿಳಿಸಿದೆ.