ಮಂಗಳೂರು : ತಂಬಾಕು ದುಷ್ಪರಿಣಾಮದ ಮಾಹಿತಿ ಕಾರ್ಯಕ್ರಮ

ಮಂಗಳೂರು, ಸೆ.3: ಯೇನೆಪೋಯ ವಿಶ್ವದ್ಯಾಲಯದ ಸೆಂಟರ್ ಫಾರ್ ಸಬ್‌ಸ್ಟೆನ್‌ಸ್ ಅಬ್ಯೂಸ್ , ಪ್ರಿವೆನ್‌ಶನ್ ನ ಸಹಕಾರ ದಲ್ಲಿ ತಂಬಾಕು ದುಷ್ಪರಿಣಾಮದ ಮಾಹಿತಿ ಕಾರ್ಯಕ್ರಮ ಸೈಂಟ್ ಆ್ಯಗ್ನೆಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ.ಸುರಾ ಇತ್ತೀಚೆಗೆ ನೀಡಿದರು. ಸೆಂಟರ್ ಫಾರ್ ಸಬ್‌ಸ್ಟೆನ್‌ಸ್ ಅಬ್ಯೂಸ್ , ಪ್ರಿವೆನ್‌ಶನ್ ಮುಖ್ಯಸ್ಥ ಡಾ.ವಿಷ್ಣುದಾಸ್ ಪ್ರಭು , ಡಾ. ನಿಶಾನ , ದಂತ ಕಾಲೇಜ್ ಸಂಯೋಜಕ ಭರತ್ ಮುಂತಾದವರು ಉಪಸ್ಥಿತರಿದ್ದರು.
Next Story





