ಅಪಹರಣ ಪ್ರಕರಣ: ಇಬ್ಬರ ಸೆರೆ
ಮಂಗಳೂರು, ಸೆ.3: ಬಂಟ್ವಾಳ ತಾಲೂಕಿನ ವಿಟ್ಲದ ಕಸಬಾ ಗ್ರಾಮದ ಮಂಜಲಾಡಿ ನಿವಾಸಿ ಆನಂದ ಎಂಬವರನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆಯಿಟ್ಟಿದ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಪೊಲೀಸರು ಮತ್ತು ಡಿಸಿಐಬಿ ಪೊಲೀಸರು ಗಣೇಶ್ ಮತ್ತು ರಾಜೀವ ಎಂಬವರನ್ನು ಬಂಧಿಸಿದ್ದಾರೆ.
ತನ್ನ ಪತಿಯನ್ನು ಗಣೇಶ್ ಮತ್ತು ರಾಜೀವ ಅಪಹರಿಸಿದ್ದಾರೆ ಎಂದು ಆನಂದರ ಪತ್ನಿ ಕಿಶೋರಿ ಜಿಲ್ಲಾ ಎಸ್ಪಿಗೆ ದೂರು ನೀಡಿದ್ದರು.
Next Story





