ಲಕ್ಷ್ಮಣ್ ಪೂಜಾರಿ ಉಡುಪಿ, ಸೆ.3: ಬ್ರಹ್ಮಾವರ ಉಪ್ಪಿನಕೋಟೆಯ ಕೆ.ಸಿ.ಲಕ್ಷ್ಮಣ್ ಪೂಜಾರಿ (58) ಗುರುವಾರ ಸ್ವಗೃಹದಲ್ಲಿ ನಿಧನರಾದರು. ಹೊಟೇಲ್ ಉದ್ಯಮಿಯಾಗಿದ್ದ ಇವರು, ಪತ್ನಿ ಪ್ರೇಮಾ, ಪತ್ರಕರ್ತೆ ತೃಪ್ತಿ ಪೂಜಾರಿ ಸೇರಿದಂತೆ ಮೂವರು ಪುತ್ರಿಯರನ್ನು ಅಗಲಿದ್ದಾರೆ.