ಕಾಸರಗೋಡು, ಸೆ.4: ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಸಾಗಾಟ ಮಾಡುತ್ತಿದ್ದ ಎರಡು ಕೆಜಿ ಗಾಂಜಾ ಸಹಿತ ಕಾಞಂಗಾಡ್ ನಿವಾಸಿ ಸಲೀಂ (34) ಎಂಬಾತನನ್ನು ಪಯ್ಯನ್ನೂರು ಪೊಲೀಸರು ಬಂಧಿಸಿದ್ದಾರೆ.