ಪದ್ಮಾಕ್ಷಿ ಹಂದೆ ಉಡುಪಿ, ಸೆ.4: ಖ್ಯಾತ ಶಿಕ್ಷಣತಜ್ಞ ದಿ.ಪ್ರೊ.ಕೆ.ಆರ್.ಹಂದೆ ಅವರ ಪತ್ನಿ ಪದ್ಮಾಕ್ಷಿ ಹಂದೆ (84) ಶುಕ್ರವಾರ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.