ದಾರುಲ್ ಇರ್ಷಾದ್ ಹಾಯಿಲ್ ಘಟಕಕ್ಕೆ ನವ ಸಾರಥ್ಯ
ಸೌದಿ ಅರೇಬಿಯಾ,ಸೆ.5:ಮಾಣಿ ದಾರುಲ್ ಇರ್ಷಾದ್ ವಿದ್ಯಾ ಸಂಸ್ಥೆಯ ಮಹಾಸಭೆ ಮತ್ತು ಆಧ್ಯಾತ್ಮಿಕ ಸಂಗಮ 25/08/2016 ರಂದು ರಾತ್ರಿ ಹಾಯಿಲ್ ನಲ್ಲಿ ಸುಲೈಮಾನ್ ಆತ್ರಾಡಿಯವರ ನಿವಾಸದಲ್ಲಿ ನಡೆಯಿತು.
ಬಹು:ಬದ್ರುದ್ದೀನ್ ಅಹ್ಸನಿ,ಅಲ್ ಖಾಮಿಲ್ ಬನ್ನೂರು(ಮುದರ್ರಿಸ್,ಮಾಣಿ)ನಸೀಹತ್ ಹಾಗೂ ದುಆಕ್ಕೆ ನೇತೃತ್ವ ನೀಡಿದರು.
ನಂತರ 2016-17 ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.
ನೂತನ ಪದಾಧಿಕಾರಿಗಳ ವಿವರ:
ಅಧ್ಯಕ್ಷರು:ಮುಹಮ್ಮದ್ ಹನೀಫ್ ಕಿಫಾ.
ಉಪಾಧ್ಯಕ್ಷರು:ಉಮರುಲ್ ಫಾರೂಖ್
: ಗಾಲಿಬ್.ಎಂ
ಪ್ರ:ಕಾರ್ಯದರ್ಶಿ:ಅಸ್ಲಂ ಕೊಪ್ಪ.
ಕಾರ್ಯದರ್ಶಿಗಳು:ಸಮೀವುಲ್ಲಾ ಅಡ್ಡೂರು
" " :ಮುಹಿಯಿದ್ದೀನ್ ಮೂಳೂರು.
ಕೋಶಾಧಿಕಾರಿ:ಇಲ್ಯಾಸ್ ಲತೀಫಿ ಉಜಿರೆ.
ಸಂಚಾಲಕರು:ಅಬ್ದುರ್ರಶೀದ್ ಮದನಿ.
ಸದಸ್ಯರು:ಇಸ್ಮಾಯಿಲ್
" " :ಹಮೀದ್ ಕುಕ್ಕಾಜೆ
" " :ಮುಹ್ಯಿದ್ದೀನ್ ಸ'ಅದಿ
" " :ಸುಲೈಮಾನ್ ಆತ್ರಾಡಿ
" " :ಇಬ್ರಾಹಿಂ ಬಳ್ಕುಂಜೆ
" " :ಅಬ್ದುಲ್ ಕರೀಂ
" " :ಅಬ್ದುಲ್ ರಶೀದ್ ಉಜಿರೆ
" " :ಶಂಶೀರ್ ಸುಳ್ಯ
" " :ಅಬ್ಬಾಸ್
" " :ಫಾರೂಖ್ ಪಳ್ಳಪ್ಪಾಡಿ
" " :ಇಸ್ಮಾಯಿಲ್
" " :ಅಲ್ತಾಫ್ ಗಂಟಲ್ ಕಟ್ಟೆ
" " :ಖಲೀಲ್ ಕೆ.ಸಿ.ರೋಡ್.
" " :ಮುಖ್ತಾರ್ ಸಖಾಫಿ.
ಕಾರ್ಯಕ್ರಮದಲ್ಲಿ ಇಬ್ರಾಹಿಂ ಬಳ್ಕುಂಜೆ(ಅಧ್ಯಕ್ಷರು,DKSC ಹಾಯಿಲ್),ಅಬ್ದುಲ್ ಜಬ್ಬಾರ್ ಹರೇಕಳ,ಮುಹಮ್ಮದ್ ಸ'ಅದಿ ಉಜಿರೆ(ಅಧ್ಯಕ್ಷರು,KCF ಹಾಯಿಲ್ ),ಮುಹ್ಯಿದ್ದೀನ್ ಸ'ಅದಿ ಅಮ್ಮುಂಜೆ ಗಣ್ಯ ಉಪಸ್ಥಿತರಿದ್ದರು.
ಅಬ್ದುರ್ರಶೀದ್ ಮದನಿ ಸ್ವಾಗತಿಸಿ,ನೂತನ ಕಾರ್ಯದರ್ಶಿ ಅಸ್ಲಂ ಕೊಪ್ಪ ಧನ್ಯವಾದವಿತ್ತರು.





