ಇಂದು ನರ್ಮ್ ಬಸ್‌ಗಳು ಲೋಕಾರ್ಪಣೆ
ಉಡುಪಿ, ಸೆ.6: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗದಿಂದ ಉಡುಪಿ ನಗರಕ್ಕೆ ಮಂಜೂರಾಗಿರುವ ನೂತನ, ಅತ್ಯಾಧುನಿಕ ವಿನ್ಯಾಸದ ನರ್ಮ್ ನಗರ ಸಾರಿಗೆ ಬಸ್‌ಗಳನ್ನು ಸೆ.7ರಂದು ಮಧ್ಯಾಹ್ನ 12 ಗಂಟೆಗೆ ಬೀಡಿನಗುಡ್ಡೆ ಮಹಾತ್ಮಾಗಾಂಧಿ ಬುಲು ರಂಗಮಂದಿರದಲ್ಲಿ ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಲೋಕಾರ್ಪಣೆಗೊಳಿಸುವರು ಎಂದು ಪ್ರಕಟನೆ ತಿಳಿಸಿದೆ.
Next Story





