ಮುಲ್ಕಿ ಬ್ಲಾಕ್ ಯುವ ಕಾಂಗ್ರೆಸ್‌ನ ಅಧ್ಯಕ್ಷರಾಗಿ ದಾವೂದ್ ಹಕೀಮ್ ನೇಮಕ

ಮುಲ್ಕಿ, ಸೆ.8: ಬ್ಲಾಕ್ ಯುವ ಕಾಂಗ್ರೇಸ್‌ನ ನೂತನ ಅಧ್ಯಕ್ಷರಾಗಿ ಮುಲ್ಕಿಯ ದಾವೂದ್ ಹಕೀಮ್ ಅವರನ್ನು ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಕೆ. ಅಭಯಚಂದ್ರ ಅವರ ಶಿಫಾರಸ್ಸಿನ ಮೇರೆಗೆ ದ.ಕ.ಜಿಲ್ಲಾ ಯುವ ಕಾಂಗ್ರೆಸ್‌ನ ಅಧ್ಯಕ್ಷ ಮಿಥುನ್ ರೈ ನೇಮಕ ಮಾಡಿ ಆದೇಶ ನೀಡಿರುತ್ತಾರೆ.
ಇವರು ಮುಲ್ಕಿ ಕಾರ್ನಾಡಿನ ಹಿಮಾಯತುಲ್ ಇಸ್ಲಾಂ ಸಮಿತಿಯಲ್ಲಿ ಕಾರ್ಯ ನಿರ್ವಹಿಸಿದ್ದರು.
Next Story





