ಮುಲ್ಕಿ ಹೋಬಳಿಯ ವಿವಿಧೆಡೆ ಸಂಭ್ರಮದ ತೆನೆಹಬ್ಬ

ಮುಲ್ಕಿ, ಸೆ.8: ಮುಲ್ಕಿ ಮಾತಾ ಅಮಲೋದ್ಭವ ಮಾತಾ ಚರ್ಚ್ ವತಿಯಿಂದ ಕಾರ್ನಾಡು ಪೂಂಜಾ ಸಂಕೀರ್ಣದ ಎದುರು ಕೊರಳ ಹಬ್ಬದ ಪ್ರಾರ್ಥನಾ ಸಭೆಯಲ್ಲಿ ಮುಲ್ಕಿ ಸಿಎಸ್.ಐ ಯುನಿಟಿ ಚರ್ಚ್‌ನ ಸಭಾಪಾಲಕ ರೆ.ಎಡ್ವರ್ಡ್ ಕರ್ಕಡ ಆಶೀರ್ವಚನ ನೀಡಿದರು.
ಈ ಸಂದರ್ಭ ಮುಲ್ಕಿ ಚರ್ಚ್‌ನ ಧರ್ಮಗುರುಗಳಾದ ಫಾ. ಪ್ರಾನ್ಸಿಸ್ ಝೇವಿಯರ್ ಗೋಮ್ಸ್, ಕಪುಚಿನ್ ಧರ್ಮಗುರು ಫಾ.ಡೆರಿಕ್, ಮುಲ್ಕಿ ದೈವಿಕ ಕರೆ ಕೇಂದ್ರದ ಫಾ. ಅನಿಲ್ ಕಿರಣ್, ಸಭಾ ಪಾಲನ ಸಮಿತಿ ಉಪಾಧ್ಯಕ್ಷ ಜೋಯಲ್ ಹೆರಾಲ್ಡ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
Next Story





