‘ಮಿನ್ಹಾ’ ಫ್ಯಾಬ್ರಿಕ್ ಸ್ಪಾಟ್ ಶುಭಾರಂಭ

ಮಂಗಳೂರು, ಸೆ. 10: ವೈ.ಎಂ.ಕುಕ್ಕುವಳ್ಳಿ ಸಮೂಹದ ಸಾರಥ್ಯದಲ್ಲಿ ನಗರದ ಫಳ್ನೀರ್ ರಸ್ತೆಯಲ್ಲಿರುವ ಕಟ್ಟಡ (ಮಲಬಾರ್ ಗೋಲ್ಡ್‌ನ ಕೆಳಗಡೆ) ದಲ್ಲಿ ‘ಮಿನ್ಹಾ’ ಫ್ಯಾಬ್ರಿಕ್ ಸ್ಪಾಟ್ ನೂತನ ಮಳಿಗೆ ಶುಭಾರಂಭಗೊಂಡಿದೆ.
ಮಳಿಗೆಯಲ್ಲಿ ಮಹಿಳೆಯರ ನವೀನ ಮಾದರಿಯ ಮಸಿದ್ಧ ಉಡುಪುಗಳು, ಮೆಟೀರಿಯಲ್ಸ್, ಸಾರಿಗಳ ಸಹಿತ ಇತರ ಉಡುಪುಗಳ ಸಂಗ್ರಹ ಹೊಂದಿದೆ. ಅಲ್ಲದೆ, ಮಹಿಳೆಯರ ಪಾದರಕ್ಷೆ, ಬ್ಯಾಗ್ಸ್ ಮತ್ತಿತರರನ್ನು ಸಾಮಗ್ರಿಗಳ ಸಂಗ್ರಹವೂ ಮಳಿಗೆಯಲ್ಲಿದೆ. ಮದುವೆಗಳ ಉಡುಪುಗಳನ್ನು ಬೇಕಾದ ಶೈಲಿಯಲ್ಲಿ ಹೊಲಿದು ಕೊಡುವ ವ್ಯವಸ್ಥೆ ಮತ್ತು ವಧುವಿನ ಶೃಂಗಾರದ ಸಾಮಗ್ರಿ ಪ್ಯಾಕೇಜ್ ಇದೆ ಎಂದು ಪ್ರಕಟನೆ ತಿಳಿಸಿದೆ.
Next Story





