ಸೋಮೇಶ್ವರ: ನೀರುಪಾಲಾಗುತ್ತಿದ್ದ ಮೀನುಗಾರನನ್ನು ರಕ್ಷಿಸಿದ ಕೋಸ್ಟ್‌ಗಾರ್ಡ್ ಸಿಬ್ಬಂದಿ

ಮಂಗಳೂರು, ಸೆ.12:ಸೋಮೇಶ್ವರ ಬೀಚ್ ಸಮೀಪ ಕಡಲಿನ ಅಲೆಯಲ್ಲಿ ಕೊಚ್ಚಿಹೋಗುತ್ತಿದ್ದ ಮೀನುಗಾರರೊಬ್ಬರನ್ನು ಲ್ೈಗಾರ್ಡ್ ಸಿಬ್ಬಂದಿ ರಕ್ಷಿಸಿದ ಘಟನೆ ರವಿವಾರ ಸಂಜೆ ನಡೆದಿದೆ.
ಚೇತನ್ ಉಚ್ಚಿಲ್ (46) ಎಂಬವರು ರವಿವಾರ ಬೋಟ್‌ನಲ್ಲಿ ಹೋಗಿ ಮೀನು ಹಿಡಿಯುತ್ತಿದ್ದಾಗ ಭಾರೀ ಅಲೆಗೆ ಬೋಟು ಮಗುಚಿಬಿದ್ದಿತ್ತು. ಈ ಸಂದರ್ಭ ಅವರು ನೀರಿನ ಸೆಳೆತಕ್ಕೆ ಸಿಲುಕಿ ಒದ್ದಾಡುತ್ತಿದ್ದಾಗ ದಡದಲ್ಲಿದ್ದ ಲ್ೈಗಾರ್ಡ್ ಸಿಬ್ಬಂದಿ ಕೂಡಲೇ ಧಾವಿಸಿ ಅವರನ್ನು ರಕ್ಷಿಸಿದ್ದಾರೆ.
Next Story





