ಅಮಾಸೆಬೈಲು, ಸೆ.14: ಹೊಸಂಗಡಿ ಗ್ರಾಮ ಕೆರೆಕಟ್ಟೆ ಎಂಬಲ್ಲಿ ಮಂಗಳವಾರ ಸಂಜೆ ರಸ್ತೆ ಬದಿಯ ಸೋಲಾರ್ ಲೈಟ್ ಕಂಬದ ಬ್ಯಾಟರಿ ಕಳವಿಗೆ ಯತ್ನಿಸುತ್ತಿದ್ದ ಹಾವೇರಿಯ ಹಬೀಬಿವುಲ್ಲಾ ಖತೀಬಾ(23) ಹಾಗೂ ಕುಮಾರ್ ಮೂಲಿಮನೆ(24) ಎಂಬವರ ವಿರುದ್ಧ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.