ಸೆ.16ರಂದು 'ಮನುಕುಲದ ಮಾರ್ಗದರ್ಶಕ ಪ್ರವಾದಿ ಮುಹಮ್ಮದ್ (ಸ)' ಕೃತಿ ಬಿಡುಗಡೆ

ಮಂಗಳೂರು, ಸೆ.15: ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ನ ಪ್ರಕಾಶನ ವಿಭಾಗವಾದ ಸತ್ಯ ಪ್ರಕಾಶನ ಪ್ರಕಟಿಸಿದ 'ಮನುಕುಲದ ಮಾರ್ಗದರ್ಶಕ ಪ್ರವಾದಿ ಮುಹಮ್ಮದ್ (ಸ)' ಕೃತಿಯ ದ್ವಿತೀಯ ಮುದ್ರಣ ಬಿಡುಗಡೆ ಸಮಾರಂಭ ಸೆ.16ರಂದು ನಡೆಯಲಿದೆ.
ಬೆಳಗ್ಗೆ 10:30ಕ್ಕೆ ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ದಾರುಲ್ ಖೈರ್ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story





