ಉಡುಪಿ, ಸೆ.15: ಅಂಬಲಪಾಡಿ ಶ್ಯಾಮಿಲಿ ಹಾಲ್ ಬಳಿಯ ಗಂಗಾ ಎಂಬವರ ಮಗಳು ಸಂತೋಷಿ(17) ಹಾಗೂ ಅವರ ತಂಗಿಯ ಮಗಳು ಶಿವಾನಿ(16) ಎಂಬವರು ಸೆ.13ರಂದು ಮನೆಯಿಂದ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.