ಬ್ರಹ್ಮಾವರ ಸೆ.15: ಕರಂಬಳ್ಳಿಯ ಸುರೇಶ ನಾಯ್ಕಿ(33)ಎಂಬವರು ಸೆ.13ರಂದು ರಾತ್ರಿ ಉಪ್ಪೂರು ಹೊಳೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.