ಹೈಟೆಕ್ ಕ್ಷಿಪಣಿಗಳ ತಂಡದೊಂದಿಗೆ ಸಜ್ಜಾಗಿರುವ ಸ್ವದೇಶಿ ನಿರ್ಮಿತ ಯುದ್ಧ ಹಡಗು ಶನಿವಾರ ಮುಂಬೈಯಲ್ಲಿ ಉದ್ಘಾಟನೆಗೊಂಡಿದೆ. ಮೊಮ್೯ಗಾವೊ ಎಂದು ಹೆಸರಿಸಲಾಗಿರುವ ಈ ಕ್ಷಿಪಣಿ ನಾಶಕ ಸಮರ ನೌಕೆಯನ್ನು ಸರಕಾರಿ ಸ್ವಾಮ್ಯದ ಮಝಗಾಂವ್ ಡಾಕ್ ಶಿಪ್ ಬಿಲ್ಡರ್ಸ್ ಲಿ. ನಿರ್ಮಿಸಿದೆ.