ವೆನೆಝುವೆಲದ ಮಾರ್ಗರಿಟ ದ್ವೀಪದಲ್ಲಿ ಶನಿವಾರ ನಡೆದ ಅಲಿಪ್ತ ಚಳವಳಿಯ 17ನೆ ಶೃಂಗ ಸಮ್ಮೇಳನದಲ್ಲಿ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ಮಾತನಾಡುತ್ತಿರುವುದು. ಅವರ ಬಲ ಭಾಗದಲ್ಲಿ ವಿದೇಶ ವ್ಯವಹಾರಗಳ ಖಾತೆಯ ಸಹಾಯಕ ಸಚಿವ ಎಂ.ಜೆ. ಅಕ್ಬರ್ ಇದ್ದಾರೆ.