ಬರ್ಲಿನ್, ಸೆ.20: ಭಾರತೀಯ ಗುಪ್ತಚರ ಸಂಸ್ಥೆಯೊಂದಕ್ಕೆ ರಹಸ್ಯ ಮಾಹಿತಿಗಳನ್ನು ರವಾನಿಸಿದ್ದಕ್ಕಾಗಿ 58ರ ಹರೆಯದ ಜರ್ಮನಿ ಪ್ರಜೆಯ ವಿರುದ್ಧ ತಾವು ಬೇಹುಗಾರಿಕೆ ಆರೋಪವನ್ನು ಹೊರಿಸುತ್ತಿರುವುದಾಗಿ ಜರ್ಮನ್ ಅಧಿಕಾರಿಗಳು ತಿಳಿಸಿದ್ದಾರೆ.