ಅಳಕೆಮಜಲು ಎಸ್‌ಬಿಎಸ್ ಅಧ್ಯಕ್ಷರಾಗಿ ನಾಝಿಂ

ವಿಟ್ಲ, ಸೆ.21: ಅಳಕೆಮಜಲು ಹಿದಾಯತುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳ ಸಂಘಟನೆಯಾದ ಎಸ್‌ಬಿಎಸ್ ಇದರ 2016-17ನೇ ಸಾಲಿನ ಅಧ್ಯಕ್ಷರಾಗಿ ನಾಝಿಂ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಅಮೀನ್, ಕಾರ್ಯದರ್ಶಿಯಾಗಿ ಶಫೀಕ್, ಜೊತೆ ಕಾರ್ಯದರ್ಶಿಯಾಗಿ ಮಿದ್ಲಾಜ್, ಕೋಶಾಧಿಕಾರಿಯಾಗಿ ರಾಫಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಝಮ್ಮಿಲ್, ರಯೀಸ್, ಅಲ್‌ಅಮೀನ್, ಅನಸ್, ಮಿಸ್ಬಾಹ್, ಪಾರಿಸ್ ಹಾಗೂ ಉನೈಸ್ ಆಯ್ಕೆಯಾದರು.
ಗೌರವಾಧ್ಯಕ್ಷರಾಗಿ ದಾವೂದ್ ಅಶ್ರಫಿ ಹಾಗೂ ಸಲಹೆಗಾರರಾಗಿ ಶರೀಪ್ ಸಖಾಫಿ, ಉಮರುಲ್ ಪಾರೂಕ್ ಹಿಮಾಮಿ ಅವರನ್ನು ನೇಮಿಸಲಾಯಿತು.
Next Story





