ಉಡುಪಿ, ಸೆ.21: ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಗ್ರಾಮೀಣ ಐಟಿ ಕ್ವಿಝ್ ಸೆ.24 ರಂದು ಬೆಳಗ್ಗೆ 10ಕ್ಕೆ ವಳಕಾಡು ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯಲಿದೆ. ಶಾಲಾ ಮಟ್ಟದಲ್ಲಿ ಆಯ್ಕೆಯಾದ ಎರಡು ತಂಡಗಳು ಇದರಲ್ಲಿ ಭಾಗವಹಿಸಲು ಪ್ರಕಟನೆ ತಿಳಿಸಿದೆ