ಸುಬ್ರತಾ ರಾಯ್ ಮತ್ತೆ ತಿಹಾರ್ ಜೈಲಿಗೆ

ಹೊಸದಿಲ್ಲಿ, ಸೆ.23: ಸಹರಾ ಇಂಡಿಯಾ ಪರಿವಾರದ ಆಸ್ತಿಯ ಬಗ್ಗೆ ತಪ್ಪು ಹೇಳಿಕೆ ನೀಡಿರುವ ಆರೋಪದಲ್ಲಿ ಮುಖ್ಯಸ್ಥ ಸುಬ್ರತಾ ರಾಯ್ ಅವರನ್ನು ಸುಪ್ರೀಂ ಕೋರ್ಟ್ ಮತ್ತೆ ತಿಹಾರ್ ಜೈಲಿಗೆ ಅಟ್ಟಿದೆ.
ಸುಬ್ರತಾ ರಾಯ್ ಜೊತೆಗೆ ಸಹರಾ ಇಂಡಿಯಾದ ಇಬ್ಬರು ನಿರ್ದೇಶಕರನ್ನು ಜೈಲಿಗೆ ಕಳುಹಿಸಲಾಗಿದೆ. ಪೆರೋಲ್ ಮೇಲೆ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ಅವರ ಜಾಮೀನನ್ನು ರದ್ದುಪಡಿಸಲಾಗಿದೆ.
Next Story





