ವಿಕಾಸ್ ಕಾಲೇಜಿಗೆ ಕೇಂದ್ರ ಸಚಿವ ಭೇಟಿ

ಮಂಗಳೂರು, ಸೆ. 26: ಕೇಂದ್ರ ಕುಡಿಯುವ ನೀರು ಮತ್ತು ನೈಮರ್ಲ್ಯ ಸಚಿವ ರಮೇಶ್ ಜಿಗಜಿಣಜಿ ಅವರು ಶುಕ್ರವಾರ ನಗರದ ಮೇರಿಹಿಲ್‌ನಲ್ಲಿರುವ ವಿಕಾಸ್ ಪಿ.ಯು. ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು.
‘ಸ್ಕೋರ್ ಈವನ್ ಮೋರ್’ ಪುಸ್ತಕಗಳ 20 ಸಾವಿರ ಪ್ರತಿಗಳನ್ನು ಸಚಿವರು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.
10ನೆ ತರಗತಿಗಳ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ ಪ್ರಸ್ತುತ ಪುಸ್ತಕಗಳನ್ನು ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್ ಅವರು ಕಳೆದ ಎರಡು ವರ್ಷಗಳಿಂದ ಉಚಿತವಾಗಿ ವಿತರಣೆ ಮಾಡುತ್ತಿದ್ದಾರೆ.
Next Story





