ಒಂದೇ ಮಸೀದಿಯಲ್ಲಿ ಸೇವೆ ಸಲ್ಲಿಸಿದ ಮೌಲವಿಗಳಿಗೆ ಡಿಕೆಎಸ್‌ಸಿ ವತಿಯಿಂದ ಸನ್ಮಾನ

ಮಂಗಳೂರು, ಸೆ.23: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್‌ನ 20ನೇ ವಾರ್ಷಿಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಒಂದೇ ಮಸೀದಿಯಲ್ಲಿ ಕನಿಷ್ಠ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ 21 ಉಲಮಾಗಳನ್ನು ಡಿಕೆಎಸ್‌ಸಿಯ ಅಧ್ಯಕ್ಷ ಅಲ್‌ಹಾಜ್ ಅಸೈಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್, ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಡಿಕೆಎಸ್‌ಸಿಯ ಮುಖ್ಯ ಸಲಹೆಗಾರ ಹಾಗೂ ಅಲ್‌ಮುಝೈನ್ ಗ್ರೂಪ್‌ನ ಚೇರ್‌ಮ್ಯಾನ್ ಝಕರಿಯಾ ಜೋಕಟ್ಟೆ ಮತ್ತು ಡಿಕೆಎಸ್‌ಸಿಯ ಪದಾಧಿಕಾರಿಗಳು ಸನ್ಮಾನಿಸಿದರು.
ಸನ್ಮಾನಿತರಾದ ಮೌಲವಿಗಳ ವಿವರ
1.ಇಸ್ಮಾಯಿಲ್ ಮುಸ್ಲಿಯಾರ್ ರಹ್ಮಾನಿಯಾಜುಮಾ ಮಸೀದಿ ಕಂಕನಾಡಿ-30 ವರ್ಷ ಸೇವೆ
2.ಅಬ್ದುಲ್‌ಖಾದರ್ ಮುಸ್ಲಿಯಾರ್ ಹಳೇ ಎಂ.ಜೆ.ಎಂ. ಜೋಕಟ್ಟೆ -32 ವರ್ಷ ಸೇವೆ
3.ಪಿ. ಕುಂಞಿ ಮುಹಮ್ಮದ್ ಮುಸ್ಲಿಯಾರ್ ಪಟ್ಟಾಂಬಿ, ಅಲ್ ಮಸ್ಜಿದುಲ್ ಜಾಮಿಯಾ ಉಳ್ಳಾಲ-30 ವರ್ಷ ಸೇವೆ
4.ಪಿ.ಬಿ ಅಹಮದ್ ಮುಸ್ಲಿಯಾರ್, ಜಾಮಿಯಾ ಮಸೀದಿ ಪೊಲಿಪು-45 ವರ್ಷ
5.ಕೆ.ಬಿ ಅಬ್ದುರ್ರಹ್ಮಾನ್ ಮುಕ್ರಿ, ಬೆಳ್ತ ಜುಮಾ ಮಸೀದಿ ಕಿನ್ಯ-37 ವರ್ಷ
6. ಮುಹಮ್ಮದ್ ಶರೀಫ್ ಮದನಿ, ಬಿ.ಜೆ.ಎಂ. ಪೆರುವಾಯಿ-21 ವರ್ಷ
7.ಕೆ.ಎಸ್. ಇಬ್ರಾಹೀಂ ಮದನಿ-ರಹ್ಮಾನಿಯಾ ಜುಮಾ ಮಸೀದಿ ಕನ್ಯಾನ-26
8.ಕೆ.ಬಿ. ಇಬ್ರಾಹೀಂ ಮದನಿ ತುರ್ಕಳಿಕೆ-ಅಲ್ ಹುದಾ ಜುಮಾ ಮಸೀದಿ ಕೆ.ಪಿ ನಗರ ಬಜ್ಪೆ-26
9. ಯು.ಎಚ್. ಮುಹಮ್ಮದ್ ಮುಸ್ಲಿಯಾರ್, ಬಿಲಾಲ್ ಜುಮಾ ಮಸೀದಿ ಉಳಾಯಿತೊಟ್ಟು-20
10.ಕೆ.ಬಿ. ಅಬ್ದುಲ್ಲ ಮುಕ್ರಿ, ಬೆಳ್ತ ಜುಮಾ ಮಸೀದಿ ಕಿನ್ಯ-30
11. ಅಬ್ದುಲ್ ಹಕೀಂ ಮದನಿ-ಎಂ.ಜೆ.ಎಂ ಕರೋಪಾಡಿ-25
12. ಅಬ್ದುಲ್‌ಕರೀಂ ಮದನಿ-ಇಸ್ಲಾಹುಲ್ ಇಸ್ಲಾಂ ಜುಮಾ ಮಸೀದಿ, ವಾಮಂಜೂರು-26
13.ಎಂ.ಎ. ಅಬ್ಬಾಸ್ ಮುಸ್ಲಿಯಾರ್, ಎಂ.ಜೆ.ಎಂ ಕಲ್ಲಡ್ಕ-24
14.ಚೆರೆಮೋನು ಮುಸ್ಲಿಯಾರ್, ಎಂ.ಜೆ.ಎಂ ಕಲ್ಲಡ್ಕ-33
15.ಅಬ್ದುಲ್ ಹಮೀದ್ ಮದನಿ-ಬಾಬಾ ಫಕ್ರುದ್ದೀನ್ ಜುಮಾ ಮಸೀದಿಅಜಿಲಮೊಗರು-26
16.ಹಾಜಿ ಇಸ್ಮಾಯೀಲ್ ಮುಸ್ಲಿಯಾರ್, ಹಳೇ ಎಂ.ಜೆ.ಎಂ ಜೋಕಟ್ಟೆ-34
17.ಉಸ್ಮಾನ್ ಮುಕ್ರಿ, ಮಲ್‌ಹರುಲ್‌ಅವಾಖಿಬ್‌ಜುಮಾ ಮಸೀದಿ ಸುರಲ್ಪಾಡಿ-26
18.ಅಬೂಬಕರ್ ಸಿದ್ದೀಕ್ ಮುಸ್ಲಿಯಾರ್-ಖುವ್ವತುಲ್ ಇಸ್ಲಾಂ ಮದರಸ ಹೆಜಮಾಡಿ-22
19.ಹುಸೈನ್ ಮುಸ್ಲಿಯಾರ್, ಕನ್ನಂಗಾರ್ ಜುಮಾ ಮಸೀದಿ -24
20.ಕೆ.ಎ.ಆದಂ ಮುಸ್ಲಿಯಾರ್-ಮಸ್ಜಿದುಲ್ ಫಾರೂಕ್ ಹೆಜಮಾಡಿ-27
21.ಬಿ.ಕೆ. ಅಬೂಬಕರ್ ಮುಸ್ಲಿಯಾರ್-ಎಚ್.ಐ. ಮದರಸ ಹೆಜಮಾಡಿ-33







