ನೈರುತ್ಯ ಚೀನಾದ ಗ್ವಿಝು ಪ್ರಾಂತದ ದುರ್ಗಮ ಪಿಂಗ್‌ಟಾಂಗ್ ಕೌಂಟಿಯ ಗುಡ್ಡಗಾಡು ಪ್ರದೇಶದಲ್ಲಿ ಸ್ಥಾಪಿಸಲಾಗಿರುವ 500 ಮೀಟರ್ ವ್ಯಾಸದ ವೃತ್ತಾಕಾರದ ಟೆಲಿಸ್ಕೋಪ್. ಭೂಮಿಯಿಂದ ಹೊರಗಿನ ಬಾಹ್ಯಾಕಾಶದಲ್ಲಿ ಇದ್ದಿರಬಹುದಾದ ಜೀವಿಗಳ ಶೋಧಕ್ಕಾಗಿ ಚೀನಾ ಜಗತ್ತಿನ ಈ ಅತಿ ದೊಡ್ಡ ರೇಡಿಯೊ ಟೆಲಿಸ್ಕೋಪ್‌ಗೆ ಶನಿವಾರ ಚಾಲನೆ ನೀಡಿದೆ.