ಇಂದು ವಿದ್ಯುತ್ ನಿಲುಗಡೆ
ಉಡುಪಿ, ಸೆ.26: ನಿಟ್ಟೂರು ಉಪವಿದ್ಯುತ್ ಕೇಂದ್ರದಿಂದ ಹೊರಡುವ ಬನ್ನಂಜೆ ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಸೆ.28ರಂದು ಬೆಳಗ್ಗೆ 9:30 ರಿಂದ ಸಂಜೆ 5:30ರವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುವುದು. ಸಂಬಂಧಪಟ್ಟ ಗ್ರಾಹಕರು ಗಮನಿಸಿ ಮೆಸ್ಕಾಂನೊಂದಿಗೆ ಸಹಕರಿಸುವಂತೆ ಇಲಾಖೆ ಕೋರಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: ಬನ್ನಂಜೆ, ಕೆಎರ್ಸ್ಸಾಟಿಸಿ ಬಸ್‌ಸ್ಟ್ಯಾಂಡ್ ಏರಿಯಾ, ಶಿರೀಬೀಡು, ಕಲ್ಸಂಕ, ಬ್ರಹ್ಮಗಿರಿ, ನಾಯರ್‌ಕೆರೆ, ಕಾಡಬೆಟ್ಟು, ಅಜ್ಜರಕಾಡು ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
Next Story





