ಕೋಲಾರ, ಸೆ.26: ಉಡುಪಿ ದಸಂಸ ಜಿಲ್ಲಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಅವರು ಕೋಲಾರದಲ್ಲಿ ಪತ್ರಕರ್ತೆ ಗೌರಿ ಲಂಕೇಶ್‌ರನ್ನು ಭೇಟಿಯಾಗಿ ‘ಚಲೋ ಉಡುಪಿ’ ಚಳವಳಿಯ ಬಗ್ಗೆ ಚರ್ಚಿಸಿದರು.
ಈ ಸಂದರ್ಭ ನಿಯೋಗದಲ್ಲಿ ಬಿರ್ತಿ ಸುರೇಶ್,ಪ್ರಶಾಂತ್ ಕುಮಾರ್,ಪುರಂದರ್ ಕುಂದರ್, ಸಂತೋಷ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.