ಸೇನೆಯು ದಕ್ಷಿಣ ಕಾಶ್ಮೀರದಲ್ಲಿ ನಡೆಸಿದ ಆಪರೇಷನ್ ಕೂಲ್ ಡೌನ್ ಸಂದರ್ಭ ಅನಂತನಾಗ್ ಜಿಲ್ಲೆಯ ರಯಿನ್‌ಪೋರಾದಲ್ಲಿ ಕ ಧರ್ಮೇಂದ್ರ ಯಾದವ್ ಅವರು ಸ್ಥಳೀಯ ಇಮಾಮ್ ಒಬ್ಬರನ್ನು ಆಲಂಗಿಸುವ ಮೂಲಕ ಕಾಶ್ಮೀರಿ ಜನತೆಯ ಜೊತೆ ಬಾಂಧವ್ಯ ವೃದ್ಧಿಯ ಸಂದೇಶ ಸಾರಿದರು.