ಎಲಾಫ್ ಫೌಂಡೇಶನ್‌ನಿಂದ ಮನೋವಿಜ್ಞಾನ ಕಾರ್ಯಾಗಾರ
.jpg)
ಕಾಸರಗೋಡು, ಸೆ.29: ಎಲಾಫ್ ಫೌಂಡೇಶನ್ ವತಿಯಿಂದ ಮೂರನೆ ಪ್ರಾಥಮಿಕ ಮನೋವಿಜ್ಞಾನ ಕಾರ್ಯಾಗಾರವು ಮೊಗ್ರಾಲ್‌ನಲ್ಲಿರುವ ಈಮಾನ್ ಚಾರಿಟೇಬಲ್ ಟ್ರಸ್ಟ್ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿತು.
ಖ್ಯಾತ ವಿದ್ವಾಂಸ, ಮನೋವಿಜ್ಞಾನ ತರಬೇತುದಾರ ಕಾಸರಗೋಡು ಹಸನತುಲ್ ಜಾರಿಯಾ ಮಸೀದಿಯ ಖತೀಬ್ ಅತೀಖ್ ರಹ್ಮಾನ್ ಫೈಝಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
Next Story





