ರಾಜ್ಯಮಟ್ಟದ ಕರಾಟೆಯಲ್ಲಿ ಪ್ರಥಮ

ಮಂಗಳೂರು, ಸೆ.30: ರಾಜ್ಯ ಕರಾಟೆ ಶಿಕ್ಷಕರ ಸಂಘ ಮತ್ತು ಮೂಡು ಬಿದಿರೆಯ ಶೋರಿನ್ ರಿಯು ಕರಾಟೆ ಅಸೋಸಿಯೇಶನ್ ಆಶ್ರಯದಲ್ಲಿ ಇತ್ತೀಚೆಗೆ ಮಹಾವೀರ ಕಾಲೇಜಿನಲ್ಲಿ ಜರಗಿದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯ 20-25 ಕಿಲೋ ವಿಭಾಗದಲ್ಲಿ ಉಳ್ಳಾಲದ ಪೀಸ್ ಪಬ್ಲಿಕ್ ಸ್ಕೂಲ್ ಆಂಗ್ಲ ಮಾಧ್ಯಮ ಶಾಲೆಯ ಮೂರನೆ ತರಗತಿಯ ವಿದ್ಯಾರ್ಥಿನಿ ಝೇನಿಯಾ ಝೈನಬ್ ಝಾಕೀರ್ ಪ್ರಥಮ ಸ್ಥಾನಗಳಿಸಿದ್ದಾಳೆ.
ಇವಳು ಉಳ್ಳಾಲ ನಿವಾಸಿ ಝಾಕೀರ್ ಹುಸೈನ್ - ಇಕ್ಲಾಸ್ ಮತ್ತು ನಸೀಬ ಹಮೀದ್-ಕುದ್ರೋಳಿ ದಂಪತಿಯ ಪುತ್ರಿ.
Next Story





