ಮಂಜೇಶ್ವರ ಮಂಡಲ ಕಾಂಗ್ರೆಸ್ ನೇತೃತ್ವದಲ್ಲಿ ಗಾಂಧಿ ಜಯಂತಿ ಆಚರಣೆ

ಮಂಜೇಶ್ವರ, ಅ.2 ಮಂಜೇಶ್ವರ ಮಂಡಲ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಗಾಂಧೀ ಜಯಂತಿ ಪ್ರಯುಕ್ತ ಗಾಂಧೀಜಿ ಬಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಯಿತು.
ಮಂಡಲಾಧ್ಯಕ್ಷ ಎಂ.ಜೆ ಕಿಣಿ , ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಐ.ಆರ್.ಡಿ.ಪಿ ಇಬ್ರಾಹಿಂ , ದಲಿತ ಕಾಂಗ್ರೆಸ್ ನ ಗುರುವಪ್ಪ ಮಂಜೇಶ್ವರ , ಮಂಜೇಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಶಿಕಲ , ಗ್ರಾಮ ಪಂಚಾಯತ್ ಸದಸ್ಯೆ ಫಾತಿಮತ್ ಝುಹುರ , ಲತೀಫ್ ಮಂಜೇಶ್ವರ , ಮಾಲಿಂಗ , ನಾಗೇಶ ಮಂಜೇಶ್ವರ , ಇರ್ಷಾದ್ ಮಂಜೇಶ್ವರ , ತಮೀಂ , ಕಾಯಿಞ್ಞೆ ಹಾಜಿ ಅರಿಮಲೆ , ಆರಿಫ್ ಮಚ್ಚಂಪಾಡಿ , ಮೋನುಚ್ಚ ಗುಡ್ಡಗೇರಿ, ತಾರನಾಥ್, ರಂಜಿತ್ ಮೊದಲಾದವರು ಉಪಸ್ಥಿತರಿದ್ದರು.
Next Story





