Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಚಲೋ ಉಡುಪಿ:ಉದಾರ ದೇಣಿಗೆ ನೀಡಲು...

ಚಲೋ ಉಡುಪಿ:ಉದಾರ ದೇಣಿಗೆ ನೀಡಲು ದ್ವಾರಕನಾಥ್ ಕರೆ

ವಾರ್ತಾಭಾರತಿವಾರ್ತಾಭಾರತಿ2 Oct 2016 4:51 PM IST
share
ಚಲೋ ಉಡುಪಿ:ಉದಾರ ದೇಣಿಗೆ ನೀಡಲು ದ್ವಾರಕನಾಥ್ ಕರೆ

ಆತ್ಮೀಯರೆ,

"ಚಲೋ ಉಡುಪಿ"  ದಲಿತ ಅಸ್ಮಿತೆಯನ್ನು ಸಾಬೀತುಪಡಿಸುವ, ಮನುವಾದದ ವಿರುದ್ದ ಎಲ್ಲಾ ಪ್ರಗತಿಪರ ಹಾಗೂ ಮಾನವೀಯ ಶಕ್ತಿಗಳು ಒಂದೆಡೆ ಸೇರಿ ರೂಪಿಸುತಿರುವ ಐತಿಹಾಸಿಕ ಕಾರ್ಯಕ್ರಮ. ಇದರ ವಿಶೇಷವೆಂದರೆ ಯುವಕ,ಯುವತಿಯರೇ ಇದರ ಮುಂಚೂಣಿಯಲ್ಲಿದ್ದು ಹಗಲುರಾತ್ರಿಯೆನ್ನದೆ, ಅನ್ನ ನೀರು ನಿದ್ದೆ ಬಿಟ್ಟು ಸಂಘಟಿಸುತ್ತಿರುವ ಅಭೂತಪೂರ್ವ ಹೋರಾಟವಿದು.

ದುರಂತವೆಂದರೆ ಹಣದ ಮುಗ್ಗಟ್ಟಿನಿಂದ ಇಡೀ ಕಾರ್ಯಕ್ರಮಕ್ಕೇ ಮುಕ್ಕಾಗುವಂತಿದೆ.  ಆ ಹುಡುಗರ ಮನವಿಗೆ ಅನೇಕರು ಸ್ಪಂದಿಸುತ್ತಿಲ್ಲ, ನಾನು ಜೀವನದಲ್ಲೇ ಯಾರನ್ನೂ ಹಣ ಕೇಳಿಲ್ಲ ಆದರೂ ಸಿಕ್ಕಸಿಕ್ಕವರಿಗೆಲ್ಲಾ ಪೋನ್ ಮಾಡಿ ವಿನಂತಿಸುತಿದ್ದೇನೆ,  ಕೆಲವರು ಕೊಡುವುದಾಗಿ ಆಶ್ವಾಸನೆ ನೀಡುತಿದ್ದಾರೆ, ಕೆಲವರು ಸ್ಪಂದಿಸುತ್ತಿಲ್ಲ. ನನ್ನ ಅನೇಕ ಬರಹಗಳಿಗೆ, ಕಾರ್ಯಗಳಿಗೆ ಹೃದಯತುಂಬಿ ಸ್ಪಂದಿಸುವ ನಿಮ್ಮಂತವರು ನಿಮ್ಮ ಕೈಲಾದಷ್ಟು ಮಟ್ಟಿಗೆ ಈ ಕೆಳಕಂಡ ಮನವಿಗೆ ಸ್ಪಂದಿಸಿ ಹಣ ನೀಡಿ. ನಾವು ಭ್ರಷ್ಟರ ಹತ್ತಿರ, ಜಾತಿವಾದಿ ರಾಜಕಾಣಿಗಳ ಹತ್ತಿರ ನಮ್ಮ ಆತ್ಮಗೌರವ ಬಿಟ್ಟು ಕೈಚಾಚಲಾರೆವು.‌. ನಮ್ಮ ಹುಡುಗರು ತಾವು ಮಾಡಬೇಕಿದ್ದ ಖರ್ಚನ್ನು ಅರ್ಧಕ್ಕೆ ಇಳಿಸಿದ್ದಾರೆ.

ನೀವು ಕೊಡುವ ಹಣ ಅನ್ನಕ್ಕೆ, ನೀರಿಗೆ, ನೆರಳಿಗೆ,  ಕರಪತ್ರಕ್ಕೆ, ಮೈಕು, ವೇದಿಕೆ ಯಂತಹ ಉಪಯುಕ್ತ ಅನಿವಾರ್ಯ ಕೆಲಸಗಳಿಗೆ ಮಾತ್ರ ವಿನಿಯೋಗವಾಗುತ್ತದೆ. ದಯವಿಟ್ಟು ಧನ ಸಹಾಯ ಮಾಡುವ ಮೂಲಕ ಈ ಐತಿಹಾಸಿಕ ಚಳುವಳಿಯಲ್ಲಿ ಪಾಲ್ಗೊಳ್ಳಿ... ಪ್ಲೀಸ್..

ನೀವು ಹಣ ಕಳುಹಿಸಬಹುದಾದ ವಿವರಗಳ ಮನವಿ ಇಂತಿದೆ

ಚಲೋ ಉಡುಪಿ ಆಂದೋಲನಕ್ಕೆ ಉದಾರ ದೇಣಿಗೆ‌ ನೀಡಲು ಮನವಿ

ಆತ್ಮೀಯರೆ,

"ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ‌ಹಕ್ಕು"  ಘೋಷಣೆಯಡಿ ಅ.4 ರಿಂದ 9ರವರೆಗೆ ನಾವು ಹಮ್ಮಿಕೊಂಡಿರುವ ಚಲೋ ಉಡುಪಿ ಜಾಥಾ ಹಾಗೂ ಐತಿಹಾಸಿಕ ಬೃಹತ್ ಸಮಾವೇಶಕ್ಕೆ ನಾಡಿನಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.‌ ಅ.9ರ ಉಡುಪಿ ಸಮಾವೇಶಕ್ಕೆ ಗುಜರಾತಿನ ಉನಾ ಹೋರಾಟದ ರೂವಾರಿ ಜಿಗ್ನೇಶ್ ಮೆವಾನಿ ಭಾಗವಹಿಸಲಿದ್ದಾರೆ.

ಆದರೆ ಈ ಇಡೀ ಆಂದೋಲನವನ್ನು ನಡೆಸಲು ಕೇವಲ ತನು- ಮನದ ಬೆಂಬಲ ಮಾತ್ರ ಸಾಲುವುದಿಲ್ಲ. ಬೆಂಗಳೂರಿನಲ್ಲಿ ಜಾಥಾ ಉದ್ಘಾಟನಾ ಸಮಾವೇಶ,  200ಕ್ಕೂ ಹೆಚ್ಚು ಕಾರ್ಯಕರ್ತರು ನಡೆಸುವ ಆರು ದಿನಗಳ ವಾಹನ ಜಾಥಾ, ಸಾಂಸ್ಕೃತಿಕ ಪರಿಕರಗಳು, ಉಡುಪಿಯ ಬೃಹತ್ ಸಮಾವೇಶದಲ್ಲಿ ಭಾಗವಹಿಸುವ ಸುಮಾರು 25,000 ಜನರಿಗೆ ಊಟ, ವೇದಿಕೆಯ ಖರ್ಚು, ಸಂವಹನ - ಸಂಪರ್ಕಗಳ ಖರ್ಚು, ಹೀಗೆ ನಾನಾ ಖರ್ಚುವೆಚ್ಚಗಳಿಗೆ ಅಪಾರ ಪ್ರಮಾಣದ ಹಣಬೆಂಬಲವೂ ಅತ್ಯಗತ್ಯವಾಗಿದೆ.  ಇದಕ್ಕಾಗಿ ನಾವು ಶ್ರೀಮಂತರನ್ನೂ, ನಮ್ಮ ಸಿದ್ಧಾಂತ ವಿರೋಧಿಗಳನ್ನೂ, ರಾಜಕಿಯ ಪಕ್ಷಗಳನ್ನೂ ನೆಚ್ಚಿಕೊಂಡಿಲ್ಲ.  ಅದರೆ ಇಷ್ಟು ದೊಡ್ಡ ಮೊತ್ತದ ಹಣಕಾಸು ಹೊಂದಿಸುವುದು ನಮಗೆ ಸಾಹಸದ ಕೆಲಸವೇ ಆಗಿದೆ. ಈ ಹಿನ್ನೆಲೆಯಲ್ಲಿ ನಿಮ್ಮೆಲ್ಲರಲ್ಲಿ ಮನವಿ. 

ನಮ್ಮ ಈ ಆಂದೋಲನಕ್ಕೆ ಕೈ ಜೋಡಿಸಿರುವ ನೀವೆಲ್ಲಾ ಉದಾರವಾಗಿ ನಿಮ್ಮಿಂದ ಸಾಧ್ಯವಾಗುವ ಗರಿಷ್ಠ ಮಟ್ಟದ ಹಣ ಸಹಾಯವನ್ನು ನೀಡಿದರೆ ನಾವು ಈ ಚಳವಳಿಗೆ ಬೇಕಾದ ಹಣವನ್ನು ಸಂಗ್ರಿಸಬಹುದೆಂಬ ವಿಶ್ವಾಸ ಹೊಂದಿದ್ದೇವೆ. ನಮ್ಮ ಚಲೋ ಉಡುಪಿ ಫೇಸ್ ಬುಕ್,  ವಾಟ್ಸಾಪ್ ಗ್ರೂಪುಗಳಲ್ಲಿ  ಇರುವ ಪ್ರತಿಯೊಬ್ಬರೂ ತಾವು ಹಣ ಸಹಾಯ ಮಾಡುವ ಜೊತೆಗೆ ತಮ್ಮ ಸ್ನೇಹಿತರಿಗೂ ಚಲೋ ಉಡುಪಿಗೆ ದೇಣಿಗೆ ನೀಡಲು ಪ್ರೇರೇಪಿಸಿದರೆ ಅದೇ ಸಾಕಷ್ಟಾಗುತ್ತದೆ‌.

ಇದಕ್ಕಾಗಿ ನಾವಿಂದು ಬ್ಯಾಂಕ್ ಖಾತೆ ತೆರೆದಿದ್ದೇವೆ. ಅದಕ್ಕೆ ನೀವು ಜಮೆ ಮಾಡಬಹುದು. ಲೆಕ್ಕಪತ್ರಗಳೆಲ್ಲವೂ ಪಾರದರ್ಶಕವಾಗಿರುತ್ತವೆ. ಇದೊಂದು ವಿನೂತನ ಪ್ರಯೋಗ. ಇದು ಯಶಸ್ವಿಯಾದರೆ ಕಂಡಕಂಡವರ ಮುಂದೆ ಕೈಚಾಚುವ ಮುಜುಗರದಿಂದ ಚಳುವಳಿಗಾರರು ಪಾರಾಗಿ ಸ್ವಾಭಿಮಾನದಿಂದ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯವಿದೆ. ಹಣಸಹಾಯ ಮಾಡುವ ಮೂಲಕ ಈ ಚಳವಳಿ ಬೆಂಬಲಿಸಿ. ಸ್ವಾಭಿಮಾನಿ ಸಂಘರ್ಷವನ್ನು ಯಶಸ್ವಿಗೊಳಿಸಲು ನೆರವಾಗಿ

ಇಂತಿ, 
ಚಲೋ ಉಡುಪಿ ಬಳಗ

ನೀವು ಹಣ ಜಮೆ ಮಾಡಬೇಕಾದ ಬ್ಯಾಂಕ್ ಖಾತೆಯ ವಿವರ:

SB Account Number
0413101503582

Name: DALITHA DAMANITHARA SWABHIMANI HORATA SAMITHI
Bank Name: Canara  Bank, Town Hall Branch, Bangalore 
IFSC code: CNRB0000413 MICR

ಸಂಪರ್ಕ: ಅಖಿಲಾ- 9845250955

share
ವಾರ್ತಾಭಾರತಿ
ವಾರ್ತಾಭಾರತಿ
Next Story
X