Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ನೂತನ ‘ಹೋಂಡಾ ಬ್ರಿಯೋ’ ಮಾರುಕಟ್ಟೆಗೆ

ನೂತನ ‘ಹೋಂಡಾ ಬ್ರಿಯೋ’ ಮಾರುಕಟ್ಟೆಗೆ

ವಾರ್ತಾಭಾರತಿವಾರ್ತಾಭಾರತಿ6 Oct 2016 12:23 AM IST
share
ನೂತನ ‘ಹೋಂಡಾ ಬ್ರಿಯೋ’ ಮಾರುಕಟ್ಟೆಗೆ

ಹೊಸದಿಲ್ಲಿ, ಅ.5: ಕಾರುಗಳ ತಯಾ ರಿಕೆಯಲ್ಲಿ ಮುಂಚೂಣಿಯಲ್ಲಿ ರುವ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ಹೊಸ ‘ಹೋಂಡಾ ‘ಬ್ರಿಯೋ’ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

‘ಬ್ರಿಯೋ ಹೋಂಡಾ’ ಇಂಜಿನಿ ಯರಿಂಗ್ ಸಾಮರ್ಥ್ಯ ಮತ್ತು ತಯಾ ರಿಕಾ ಕೌಶಲಗಳ ಶ್ರೇಷ್ಠತೆಯ ಪ್ರತೀಕ ವಾಗಿದೆ. ಜೆಡಿ ಪವರ್ ಐಕ್ಯುಎಸ್ ಫಲಿತಾಂಶಗಳಲ್ಲಿ ಬ್ರಿಯೋ ಉದ್ಯಮ ದಲ್ಲೇ ನಂ.1 ಸ್ಥಾನ ಗಳಿಸುತ್ತಿದೆ. ಇದು ಜನರನ್ನೇ ಕೇಂದ್ರವಾಗಿಟ್ಟುಕೊಂಡು ತಯಾರಿಸಿದ ಕಾರು ಎಂದು ಹೋಂಡಾ ಕಾರ್ಸ್ ಇಂಡಿಯಾ ಲಿ.ನ ಪ್ರೆಸಿಡೆಂಟ್ ಮತ್ತು ಸಿಇಒ ಯೊಇಚಿರೋ  ಯುಇನೋ ಅಭಿಪ್ರಾಯಪಟ್ಟಿದ್ದಾರೆ.

ಕಪ್ಪು ಮತ್ತು ಕ್ರೋಮ್ ಫಿನಿಷ್ ಇರುವ ಗ್ರಿಲ್ ಮತ್ತು ಆಕರ್ಷಕ ಬಂಪರ್‌ಗಳು ಬ್ರಿಯೋದ ಆಕರ್ಷಣೆ ಯನ್ನು ಹೆಚ್ಚಿಸಿವೆ. ಟೇಲ್ ಲ್ಯಾಂಪ್ ಮತ್ತು ಎಲ್‌ಇಡಿ ಹೈ ಮೌಂಟ್ ಸ್ಟಾಪ್-ಲ್ಯಾಂಪ್ ಸಹಿತವಾದ ಟೇಲ್‌ಗೇಟ್ ಸ್ಪಾಯ್ಲರ್ ಬ್ರಿಯೋಗೆ ಮತ್ತಷ್ಟು ಮೆರುಗು ನೀಡಿವೆ.

ಕಾರಿನ ಒಳಭಾಗಗಳಲ್ಲಿ ಕಾರ್ಬನ್ ಫಿನಿಷ್ ಸಹಿತ ಪ್ರೀಮಿಯಂ ಇನ್ಸ್ ಟ್ರುಮೆಂಟ್ ಪ್ಯಾನೆಲ್ ಮತ್ತು ಸಿಲ್ವರ್ ಆಕ್ಯಸೆಂಟ್ಸ್ ಮತ್ತು ಏರ್‌ವೆಂಟ್‌ಗಳು, ಹೊಸ ವಿನ್ಯಾಸದ ಟ್ರಿಪಲ್ ಅನಲಾಗ್ ಸ್ಪೋರ್ಟಿ ಮೀಟರ್‌ಗಳಿವೆ.

ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಹ್ಯಾಂಡ್ಸ್ ಫ್ರೀ ಟೆಲಿಫೋನಿ ಫಂಕ್ಷನ್ ಸಹಿತವಾದ ಉನ್ನತವಾದ 2 ಡಿನ್ ಇಂಟೆಗ್ರೇಟೆಡ್ ಆಡಿಯೋ (ಯು ಎಸ್‌ಬಿ ಮತ್ತು ಆಕ್ಸ್-ಇನ್), ಮ್ಯಾಕ್ಸ್ ಕೂಲ್ ಫಂಕ್ಷನ್ ಸಹಿತವಾದ ಡಿಜಿಟಲ್ ಎಸಿ ಕಂಟ್ರೋಲ್, ಪ್ರೀಮಿಯಂ ಮತ್ತು ವಿಶಾಲವಾದ ಬೇಜ್, ನೂತನ ಶೈಲಿಯ ಸೀಟ್ ಫ್ಯಾಬ್ರಿಕ್ ಇದ್ದು ಕಾರಿನ ವಿಶೇಷತೆಯನ್ನು ಹೆಚ್ಚಿಸಿವೆ.

ಟಫೇಟಾ ಬಿಳಿ, ಅಲಬಸ್ಟಾರ್ ಸಿಲ್ವರ್, ಅರ್ಬನ್ ಟೈಟೇನಿಯಂ, ರ್ಯಾಲಿ ರೆಡ್ ಮತ್ತು ವೈಟ್ ಆರ್ಕಿಡ್ ಪರ್ಲ್ ಬಣ್ಣಗಳಲ್ಲಿ ಲಭ್ಯವಿರುವ ಹೊಸ ಬ್ರಿಯೋದಲ್ಲಿ 4 ಸಿಲಿಂಡರ್ 1.2 ಲೀ ಐ-ವಿಟಿಇಸಿ ಇಂಜಿನ್ ಇದೆ. ಇದು 88 PS @ 6000 rpm and Torque of 109 Nm@ 4500 rpmನಷ್ಟು ಗರಿಷ್ಠ ಔಟ್‌ಪುಟ್ ನೀಡುತ್ತದೆ. ಬ್ರಿಯೋನಲ್ಲಿ 5 ಸ್ಪೀಡ್ ಮ್ಯಾನ್ಯುಯೆಲ್ ಟ್ರ್ಯಾನ್ಸ್‌ಮಿಷನ್ ಮತ್ತು 5 ಸ್ಪೀಡ್ ಸ್ವಯಂಚಾಲಿತ ಟ್ರಾನ್ಸ್ ಮಿಷನ್ ಇದ್ದು, ಟೆಸ್ಟ್ ಡೇಟಾ ಪ್ರಕಾರ ಅನುಕ್ರಮವಾಗಿ 18.5 ಕಿ.ಮೀ./ಲೀ ಮತ್ತು 16.5 ಕಿ.ಮೀ./ಲೀ. ಇಂಧನ ದಕ್ಷತೆ ಸಾಧ್ಯವಾಗುತ್ತದೆ. ಬ್ರಿಯೋಗೆ ವಾಡಿಕೆಯ 2 ವರ್ಷ ಅಥವಾ 40,000 ಕಿಮೀ. ವಾರಂಟಿ ಇದೆ.
ಹೊಸ ಹೋಂಡಾ ಬ್ರಿಯೋ ಎಕ್ಸ್- ಶೋರೂಂ (ದಿಲ್ಲಿ) ಬೆಲೆಗಳು

ಪೆಟ್ರೋಲ್: ಇಎಂಟಿ-4,69,000 ರೂ., ಎಸ್‌ಎಂಟಿ-5,20,000 ರೂ., ವಿಎಕ್ಸ್ ಎಂಟಿ-5,95,000 ರೂ., ವಿಎಕ್ಸ್ ಎಟಿ-6,81,600 ರೂ., ಪರ್ಲ್ ಪ್ರೀಮಿಯಂ(ಬಿಳಿ ಆರ್ಕಿಡ್ ಪರ್ಲ್ ಬಣ್ಣಕ್ಕೆ): ಹೆಚ್ಚುವರಿ S/R+ 4000 INR.

ಹೆಚ್ಚಿನ ಮಾಹಿತಿಗಾಗಿ ಸಬಾ ಖಾನ್, ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ಅಥವಾ saba@hondacarindia.com ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X