ರಾಜ್ಯ ಮಹಿಳಾ ಕಾಂಗ್ರೆಸ್‌ನ ನೂತನ ಜಿಲ್ಲಾಧ್ಯಕ್ಷರ ನೇಮಕ
ಬೆಂಗಳೂರು, ಅ.7: ರಾಜ್ಯ ಮಹಿಳಾ ಕಾಂಗ್ರೆಸ್ ಸಮಿತಿಯು ಪಕ್ಷ ಸಂಘಟನೆಯ ದೃಷ್ಟಿಯಿಂದ ನೂತನ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡಿ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಆದೇಶ ಹೊರಡಿಸಿದ್ದಾರೆ.
ಜಿಲ್ಲಾಧ್ಯಕ್ಷರು: ಬೆಂಗಳೂರು ಗ್ರಾಮಾಂತರ-ಕಮಲಾಕ್ಷ್ಮಿ ರಾಜಣ್ಣ, ಬೆಳಗಾವಿ- ವಿಜಯಾ ಎಸ್.ಹಿರೇಮಠ್, ಬಳ್ಳಾರಿ-ಟಿ.ಪದ್ಮಾ, ಚಿಕ್ಕಮಗಳೂರು-ಕೆ.ಎಚ್. ವನಮಾಲಾ ದೇವರಾಜ್, ಚಿತ್ರದುರ್ಗ-ಪಿ.ಕೆ.ಮೀನಾಕ್ಷಿ, ದಕ್ಷಿಣ ಕನ್ನಡ-ಶ್ಯಾಲೆಟ್ ಪಿಂಟೊ, ಧಾರವಾಡ ಗ್ರಾಮಾಂತರ-ಶೀಲಾವೆಂಕಟರೆಡ್ಡಿ ಕಾಮರೆಡ್ಡಿ.
ಹುಬ್ಬಳ್ಳಿ-ಧಾರವಾಡ ನಗರ-ಜಿ.ದೇವಿಕಾ ಯೋಗಾನಂದ, ಕೋಲಾರ-ರೂಪಾ ಮುನಿಯಪ್ಪ, ಮಂಡ್ಯ-ಅಂಜನಾ ಶ್ರೀಕಾಂತ್, ರಾಯಚೂರು-ನಿರ್ಮಲಾ ಬೆಣ್ಣಿ, ರಾಮನಗರ-ಬಿ.ಸಿ.ಪವಿತ್ರಮ್ಮರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.ಪಾಧ್ಯಕ್ಷರು: ಶೋಭಾ ಎ.ನಾಯಕ್, ಸುಷ್ಮಾ ರಾಜ್‌ಗೋಪಾಲ್, ವಿ.ಜಿ.ಲಲಿತಮ್ಮ, ಗಿರಿಜಾ ಲೋಕನಾಥ್, ಶಾರದಾ ಗೌಡ, ನಾಗಲಕ್ಷ್ಮಿ ಚೌಧರಿ, ಮಂಜುಳಾ ಉಮೇಶ್‌ರನ್ನು ನೇಮಕ ಮಾಡಲಾಗಿದೆ.
ಪ್ರಧಾನ ಕಾರ್ಯದರ್ಶಿ: ನಯನಾ ಝಾವರ್, ಗಾಯತ್ರಿ ಆನಂದ್, ವರಲಕ್ಷ್ಮಿ ಉಮೇಶ್, ಮುನೀರಾ ಬಾನು ಸೈಯದ್ ಎ.ಮಕಾನ್‌ದಾರ್, ಸೌಭಾಗ್ಯಮ್ಮ, ದಿವ್ಯಾ ಗಂಗಾಧರ್, ಮಂಗಳಾ ನಾಯಕ್, ರೇವತಿ ಅನಂತರಾಮಯ್ಯ.ಾರ್ಯದರ್ಶಿ: ಕವಿತಾ ರೆಡ್ಡಿ, ಎಂ.ರಾಧಾವೆಂಕಟೇಶ್, ಸುಮಾ ಅನಿಲ್‌ಕುಮಾರ್, ಕೆ.ಎಸ್.ಜೈಶಾಂಭವಿ, ಸೌಮ್ಯಾ ರೆಡ್ಡಿ, ಎಚ್.ಎಂ.ಪಲ್ಲವಿ, ಚಂದನ್‌ರಾಣಿ ದೊಡ್ಡಮನಿ, ರುದ್ರಾಣಿ ಗಂಗಾಧರ್, ಭಾರತಿ ಕಲ್ಲೇಶ್, ರೋಹಿಣಿ ಪ್ರಿಯಾ, ಎಂ.ಜಯಮ್ಮ, ಶ್ರೀದೇವಿ ಶಂಕರಾನಂದ ಉಟ್ಲಾಸರ್, ನಾದಿರಾ ರಿಯಾನ್ ಕಿರ್ಮಾನಿ ಹಾಗೂ ಭಾಗ್ಯಮ್ಮರನ್ನು ನೇಮಕ ಮಾಡಲಾಗಿದೆ.





