ಮಂಗಳೂರು, ಅ.8: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಸುಳ್ಯ ಮತ್ತು ವಾಸವಿ ಸಾಹಿತ್ಯ ಕಲಾವೇದಿಕೆ ಸುಳ್ಯ ವತಿಯಿಂದ ಅ.16ರಂದು ಅಪರಾಹ್ನ 2ಕ್ಕೆ ಸುಳ್ಯ ಲಯನ್ಸ್ ಸೇವಾ ಸದನದಲ್ಲಿ ವಾಲ್ಮೀಕಿ ಜಯಂತಿ-ಕವಿ ಕಂಡ ರಾಮತತ್ವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.