Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಕೆಸಿಎಫ್ ಬಹ್ರೈನ್ ನ್ಯಾಷನಲ್ ಕಮಿಟಿಯ...

ಕೆಸಿಎಫ್ ಬಹ್ರೈನ್ ನ್ಯಾಷನಲ್ ಕಮಿಟಿಯ ಮಹಾಸಭೆ

ವಾರ್ತಾಭಾರತಿವಾರ್ತಾಭಾರತಿ12 Oct 2016 11:46 PM IST
share
ಕೆಸಿಎಫ್ ಬಹ್ರೈನ್ ನ್ಯಾಷನಲ್ ಕಮಿಟಿಯ ಮಹಾಸಭೆ

ಬಹ್ರೈನ್, ಅ.12: ಕರ್ನಾಟಕ ಕಲ್ಚರಲ್ ಫೌಂಡೇಶನ್‌ನ ಮಹಾಸಭೆ ಮತ್ತು ರೆನ್‌ಗಳ ರಚನಾ ಸಮಾರಂಭ ಜಮೀಯತುಲ್ ಇಸ್ಲಾಮ್ ಮಜ್ಲಿಸ್ ಅರಾದ್ ಮುಹರ್ರಕ್‌ನಲ್ಲಿ ಇತ್ತೀಚೆಗೆ ನಡೆಯಿತು.

ಹೈದರ್ ಸಅದಿ ಉಸ್ತಾದ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಕೆಸಿಎಫ್ ಇಂದು ಗಲ್ಫ್ ರಾಷ್ಟ್ರಗಳ ಸೀಮೆಯನ್ನು ದಾಟಿ ತನ್ನ ಕಾರ್ಯ ವ್ಯಾಪ್ತಿಯನ್ನು ಜಗತ್ತಿನಾದ್ಯಂತ ವಿಸ್ತರಿಸುತ್ತಿದೆ ಎಂದರು.

ಮಹಾಸಭೆಯ ವರದಿ ಹಾಗೂ ವಾರ್ಷಿಕ ವರದಿಯನ್ನು ನ್ಯಾಷನಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಸಂಪ್ಯ ಮತ್ತು ಆಡಿಟ್ ರಿಪೋರ್ಟ್‌ನ್ನು ಜಮಾಲುದ್ದೀನ್, ಲೆಕ್ಕ ಪತ್ರವನ್ನು ಅಝೀಝ್ ಸುಳ್ಯ ಮಂಡಿಸಿದರು.

ಬಹ್ರೈನ್ ಪ್ರಧಾನ ಕಾರ್ಯದರ್ಶಿ ಕರೀಮ್ ಹಾಜಿ ತರಬೇತಿ ನೀಡಿದರು. ಈ ಸಂದರ್ಭ ಹೊಸದಾಗಿ ರಚನೆಯಾದ ನಾರ್ತ್ ಹಾಗೂ ಸೌತ್ ಝೋನ್‌ಗಳ ಪದಾಧಿಕಾರಿಗಳನ್ನು ಚುನಾವಣಾಧಿಕಾರಿ, ರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗದ ಅಧ್ಯಕ್ಷ ಬಶೀರ್ ಕಾರ್ಲೆ ಆಯ್ಕೆ ಮಾಡಿದರು.

ನಾರ್ತ್ ಝೋನ್ ಪದಾಧಿಕಾರಿಗಳ ವಿವರ

ಅಧ್ಯಕ್ಷ : ಹನೀಫ್ ಖಾಸಿಮಿ ಕಾಜೂರ್ ಉಸ್ತಾದ್

ಪ್ರಧಾನ ಕಾರ್ಯದರ್ಶಿ : ಖಲಂದರ್ ಶರೀಫ್ ಕಕ್ಕೆಪದವು
ಕೋಶಾಧಿಕಾರಿ : ಮುಝಮ್ಮಿಲ್ ಕೊಲ್ಬೆ

ಸಂಘಟನಾ ವಿಭಾಗದ ಚಯರ್ಮನ್ : ಸಯ್ಯದ್ ಇರ್ದೆ

ಸಂಘಟನಾ ವಿಭಾಗದ ಕಾರ್ಯದರ್ಶಿ : ಸಿದ್ದೀಖ್ ಏನ್ಮೂರ್ ಸುಳ್ಯ

ಶಿಕ್ಷಣ ವಿಭಾಗದ ಚಯರ್ಮನ್ : ಶೌಕತ್ ಅಲಿ ಸಖಾಫಿ ಉಸ್ತಾದ್

ಶಿಕ್ಷಣ ವಿಭಾಗದ ಕಾರ್ಯದರ್ಶಿ : ಮುಹ್ಸಿನ್ ಸುಳ್ಯ

ಸಾಂತ್ವನ ವಿಭಾಗದ ಚಯರ್ಮನ್ : ಮೂಸ ಪೈಂಬಚ್ಚಾಲ್ ಸುಳ್ಯ

ಸಾಂತ್ವನ ವಿಭಾಗದ ಕಾರ್ಯದರ್ಶಿ : ಆಸಿಫ್ ಕಾಜೂರ್

ಪಬ್ಲಿಕ್ ರಿಲೇಶನ್ ಚಯರ್ಮನ್ : ಅಶ್ರಫ್ ಅಲಿ ಕೆ.ಸಿ.ರೋಡ್

ಪಬ್ಲಿಕ್ ರಿಲೇಶನ್ ಕಾರ್ಯದರ್ಶಿ: ರಶೀದ್ ಅಡ್ಯಾರ್

ಫ್ಯಾಮಿಲಿ ವಿಂಗ್ ಕನ್ವೀನರ್: ಹಾರಿಸ್ ಒಕ್ಕೆತ್ತೂರ್

ಐ ಟೀಂ ಚಯರ್ಮನ್ : ಮಜೀದ್ ಮುಕ್ಕ

ಸೌತ್ ಝೋನ್ ಪದಾಧಿಕಾರಿಗಳ ವಿವರ

ಅಧ್ಯಕ್ಷ : ಮಜೀದ್ ಝುಹ್ರಿ ಉಸ್ತಾದ್ ಸುಳ್ಯ

ಪ್ರಧಾನ ಕಾರ್ಯದರ್ಶಿ : ಹಾರಿಸ್ ಸಂಪ್ಯ

ಕೋಶಾಧಿಕಾರಿ :  ನಾಸಿರ್ ನಾಳ

ಸಂಘಟನಾ ವಿಭಾಗದ ಚಯರ್ಮನ್ : ಮನ್ಸೂರ್ ರೆಂಜಾಡಿ

ಸಂಘಟನಾ ವಿಭಾಗದ ಕಾರ್ಯದರ್ಶಿ :  ಮುಹಾಝ್ ಉಜಿರೆ

ಶಿಕ್ಷಣ ವಿಭಾಗದ ಚಯರ್ಮನ್ : ಹೈದರ್ ಸಅದಿ ಉಸ್ತಾದ್

ಶಿಕ್ಷಣ ವಿಭಾಗದ ಕಾರ್ಯದರ್ಶಿ : ಉಬೈದ್ ಉಳ್ಳಾಲ

ಸಾಂತ್ವನ ವಿಭಾಗದ ಚಯರ್ಮನ್ : ಮಲಿಕ್ ಸುರತ್ಕಲ್

ಸಾಂತ್ವನ ವಿಭಾಗದ ಕಾರ್ಯದರ್ಶಿ : ರವುಫ್ ರೆಂಜಾಡಿ

ಪಬ್ಲಿಕ್ ರಿಲೇಶನ್ ಚಯರ್ಮೆನ್ : ಅಶ್ರಫ್ ಬೋವಿಕಾನ.

ಪಬ್ಲಿಕ್ ರಿಲೇಶನ್ ಕಾರ್ಯದರ್ಶಿ: ಮಾಝಿನ್ ಎರ್ಮಾಳು ಪಡುಬಿದ್ರೆ

ಫ್ಯಾಮಿಲಿ ವಿಂಗ್ ಕನ್ವೀನರ್ : ರಝಾಕ್ ಕಲ್ಕಟ್ಟ, ಮಂಜನಾಡಿ

ಐಟೀಂ ಚೆಯರ್ಮೆನ್ : ರಹೀಂ ಪಡುಬಿದ್ರೆ

ಬಹರೈನ್ ನ್ಯಾಷನಲ್ ಕಮಿಟಿಯ ಪದಾಧಿಕಾರಿಗಳ ವಿವರ

ಅದ್ಯಕ್ಷ : ಫಾರೂಕ್ ಎಸ್.ಎಂ.

ಪ್ರಧಾನ ಕಾರ್ಯದರ್ಶಿ : ಉಸ್ಮಾನ್ ಸಂಪ್ಯ

ಕೋಶಾಧಿಕಾರಿ : ವಿಠಲ್ ಜಮಾಲುದ್ದೀನ್

ಜನರಲ್ ಕನ್ವೀನರ್ : ಅಝೀಝ್ ಸುಳ್ಯ

ಲೀಗಲ್ ವಿಂಗ್ ಕನ್ವೀನರ್ : ಅಲಿ ಮುಸ್ಲಿಯಾರ್

ಸಂಘಟನಾ ವಿಭಾಗದ ಚಯರ್ಮನ್ : ಬಶೀರ್ ಕಾರ್ಲೆ

ಸಂಘಟನಾ ವಿಭಾಗದ ಕಾರ್ಯದರ್ಶಿ : ಇಕ್ಬಾಲ್ ಮಂಜನಾಡಿ

ಶಿಕ್ಷಣ ವಿಭಾಗದ ಚಯರ್ಮನ್ : ಫಕ್ರುದ್ದೀನ್ ಹಾಜಿ

ಶಿಕ್ಷಣ ವಿಭಾಗದ ಕಾರ್ಯದರ್ಶಿ : ಅಬ್ದುಲ್ಲಾ ಅಲವಿ

ಸಾಂತ್ವನ ವಿಭಾಗದ ಚಯರ್ಮನ್ : ಹನೀಫ್ ಕಿನ್ಯ

 ಸಾಂತ್ವನ ವಿಭಾಗದ ಕಾರ್ಯದರ್ಶಿ : ಕರೀಮ್ ಉಚ್ಚಿಲ

ಪಬ್ಲಿಕ್ ರಿಲೇಶನ್ ಚಯರ್ಮನ್ : ಅಶ್ರಫ್ ಕಿನ್ಯ

ಪಬ್ಲಿಕ್ ರಿಲೇಶನ್ ಕಾರ್ಯದರ್ಶಿ: ಸೂಫಿ ಪೈಂಬಚ್ಚಾಲ್

ಐ ಟೀಂ ಚಯರ್ಮನ್ : ರಿಯಾಝ್ ಸುಳ್ಯ

ಫ್ಯಾಮಿಲಿ ವಿಂಗ್ ಕನ್ವೀನರ್ : ಮನ್ಸೂರ್ ತಲಂಗರ ಕಾಸರಗೋಡು

ಇಹ್ಸಾನ್ ಕಾರ್ಯದರ್ಶಿ: ಮಜೀದ್ ಮಾದಾಪುರ

ಕಾರ್ಯಕ್ರಮ ನಿರ್ವಹಣಾಧಿಕಾರಿ: ಫಝಲ್ ಸುರತ್ಕಲ್

ನಾರ್ತ್ ಝೋನ್ ಅಧ್ಯಕ್ಷ ಹನೀಫ್ ಖಾಸಿಮಿ ಉಸ್ತಾದ್ ನೂತನ ಸಮಿತಿಗೆ ಶುಭ ಹಾರೈಸಿದರು. ನ್ಯಾಷನಲ್ ಕಮಿಟಿಯ ಅಧ್ಯಕ್ಷ ಫಾರೂಕ್ ಎಸ್.ಎಂ.ಮಾತನಾಡಿದರು.

ಎಸ್.ಎಂ. ಫಾರೂಕ್ ಕುಂಬ್ರ ನೇತೃತ್ವದಲ್ಲಿ ಹನೀಫ್ ಖಾಸಿಮಿ ಉಸ್ತಾದರ ದುಆ ನೆರವೇರಿಸಿದರು. ಕೆಸಿಎಫ್ ಬಹ್ರೈನ್‌ನ ಆರ್ಗನೈಝರ್ ಶೌಕತ್ ಅಲಿ ಸಖಾಫಿ ಉಸ್ತಾದ್ ಸ್ವಾಗತಿಸಿದರು.  ಬಷೀರ್ ಕಾರ್ಲೆ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X