ಅಮೆರಿಕದ ಸಾಹಿತಿ ಬಾಬ್ ಡೈಲನ್ ಗೆ ನೊಬೆಲ್ ಪ್ರಶಸ್ತಿ

ನ್ಯೂಯಾರ್ಕ್, ಅ.13: ಅಮೆರಿಕದ ಖ್ಯಾತ ಸಾಹಿತಿ ಬಾಬ್ ಡೈಲನ್ ಗೆ ಸಾಹಿತ್ಯ ಕ್ಷೇತ್ರದಲ್ಲಿ 2016ನೆ ಸಾಲಿನ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬಾಬ್ ಡೈಲನ್ ನೊಬೆಲ್ ಪ್ರಶಸ್ತಿ ಪಡೆಯುತ್ತಿರುವ ಅಮೆರಿಕದ 259ನೆ ವ್ಯಕ್ತಿ. ಈ ತನಕ ಸಾಹಿತ್ಯ ಕ್ಷೇತ್ರದಲ್ಲಿ ಅಮೆರಿಕದ 13 ಸಾಹಿತಿಗಳು ನೊಬೆಲ್ ಪ್ರಶಸ್ತಿ ಪಡೆದಿದ್ದಾರೆ.
Next Story





