ಶ್ರೀನಗರ, ಅ.14:ಜಮ್ಮು ಮತ್ತು ಕಾಶ್ಮೀರದ ಝಕುರಾ ಎಂಬಲ್ಲಿ ಕರ್ತವ್ಯ ಮುಗಿಸಿ ವಾಪಸಾಗುತ್ತಿದ್ದ ಎಸ್‌ಎಸ್ ಬಿ ಯೋಧರ ಮೇಲೆ ಇಂದು ಉಗ್ರರು ಗುಂಡಿನ ದಾಳಿ ನಡೆಸಿದ ಪರಿಣಾಮವಾಗಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಎಂಟು ಮಂದಿ ಯೋಧರು ಗಂಭೀರ ಗಾಯಗೊಂಡಿದ್ದಾರೆ.