Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಎಚ್ಚರಿಕೆ...! ಇವರು ಭಾರತದ ಅತ್ಯಂತ...

ಎಚ್ಚರಿಕೆ...! ಇವರು ಭಾರತದ ಅತ್ಯಂತ ಅಪಾಯಕಾರಿ ಸೆಲೆಬ್ರಿಟಿಗಳು !

ವಾರ್ತಾಭಾರತಿವಾರ್ತಾಭಾರತಿ15 Oct 2016 6:59 PM IST
share
ಎಚ್ಚರಿಕೆ...! ಇವರು ಭಾರತದ ಅತ್ಯಂತ ಅಪಾಯಕಾರಿ ಸೆಲೆಬ್ರಿಟಿಗಳು !

ನಿಮ್ಮ ಮೆಚ್ಚಿನ ಬಾಲಿವುಡ್ ಸೆಲೆಬ್ರಿಟಿಗಳಿಗಾಗಿ, ಅವರ ಇತ್ತೀಚಿನ ಚಿತ್ರಗಳು, ಟ್ರೇಲರ್‌ಗಳು, ಹಾಡುಗಳು ಅಥವಾ ವೀಡಿಯೊಗಳನ್ನು ವೀಕ್ಷಿಸಲು ಅಥವಾ ಡೌನ್‌ಲೋಡ್ ಮಾಡಿಕೊಳ್ಳಲು ಇಂಟರ್ನೆಟ್ ಜಾಲಾಡುವಾಗ ಲಭ್ಯ ಲಿಂಕ್‌ನ್ನು ಕ್ಲಿಕ್ಕಿಸಿದ್ದೀರೆಂದರೆ ಹೆಚ್ಚಿನ ಸಂದರ್ಭಗಳಲ್ಲಿ ನಿಮ್ಮ ಕಂಫ್ಯೂಟರ್‌ನ್ನು ಅಸುರಕ್ಷಿತ ವೆಬ್‌ಸೈಟ್‌ನ ದಾಳಿಗೆ ಒಡ್ಡಿರುತ್ತೀರಿ ಎನ್ನುವುದು ನಿಮಗೆ ಗೊತ್ತಿದೆಯೇ..?

ಪ್ರಮುಖ ಆ್ಯಂಟಿ ವೈರಸ್ ಸಾಫ್ಟ್‌ವೇರ್ ತಯಾರಿಕೆ ಸಂಸ್ಥೆ ಮೆಕ್‌ಆ್ಯಫೀ ತನ್ನ ಅಧ್ಯಯನದ 10ನೇ ಜಾಗತಿಕ ಆವೃತ್ತಿಯಲ್ಲಿ ಆನ್‌ಲೈನ್‌ನಲ್ಲಿ ಅತ್ಯಂತ ಹೆಚ್ಚು ಅಪಾಯಕಾರಿಯಾಗಿರುವ ಟಾಪ್ ಟೆನ್ ಬಾಲಿವುಡ್ ಸೆಲೆಬ್ರಿಟಿಗಳನ್ನು ಹೆಸರಿಸಿದೆ. ಇವರ ಬಗ್ಗೆ ಎಚ್ಚರಿಕೆಯಿಂದಿರಿ,ಇವರು ನಿಮ್ಮ ಸಾಧನದಲ್ಲಿಯ ಅಗತ್ಯದ ಮಾಹಿತಿಗಳನ್ನು ಕದಿಯುವ ಅಥವಾ ನಾಶಗೊಳಿಸುವ ವೈರಸ್‌ನ್ನು ನಿಮಗೆ ‘ಉಡುಗೊರೆ’ಯಾಗಿ ನೀಡಬಹುದು!

ನಂ.10 ಆಲಿಯಾ ಭಟ್

ಉಡ್ತಾ ಪಂಜಾಬ್ ಚಿತ್ರದ ಬಳಿಕ ಯಶಸ್ಸಿನ ಉತ್ತುಂಗದಲ್ಲಿರುವ ನಟಿ ಆಲಿಯಾ ಭಟ್ ಮೆಕ್‌ಆ್ಯಫೀಯ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ. ತನ್ನ ಇನ್‌ಸ್ಟಾಗ್ರಾಮ್ ಚಿತ್ರಗಳೊಂದಿಗೆ ಇಂಟರ್‌ನೆಟ್ ಸೆನ್ಸೇಷನ್ ಆಗಿರುವ ಆಲಿಯಾ ಪ್ರಸಕ್ತ ಸಾಮಾಜಿಕ ಮಾಧ್ಯಮಗಳ ಫೋಟೊ ಶೇರಿಂಗ್ ಸೈಟ್‌ನಲ್ಲಿ 9.6 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ.

ಜನರು ಹುಡುಕಾಡುವುದು:1) ಆಲಿಯಾರ ಟಿವಿ ಶೋಗಳು ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳಲ್ಲಿ ಅವರ ಪಾಲ್ಗೊಳ್ಳುವಿಕೆ.
2) ಉಡ್ತಾ ಪಂಜಾಬ್‌ನಲ್ಲಿಯ ಅವರ ದೃಶ್ಯಗಳು ಮತ್ತು ಹಾಡುಗಳು ವಿಶೇಷವಾಗಿ ‘ಇಕ್ ಕುಡಿ’ ಹಾಡು
ಅಪಾಯದ ಸಾಧ್ಯತೆ:ಶೇ.7

ನಂ.9 ಸೈಫ್ ಅಲಿ ಖಾನ್


ತನ್ನದೇ ಆದ ಶೈಲಿಯೊಂದಿಗೆ ಬಾಲಿವುಡ್‌ನ ಇತರ ಖಾನ್‌ಗಳ ಸಾಲಿನಲ್ಲಿಲ್ಲದಿದ್ದರೂ ಸಾಕಷ್ಟು ಜನಪ್ರಿಯತೆ ಹೊಂದಿರುವ ಸೈಫ್ ತನ್ನ ಪತ್ನಿ ಕರೀನಾ ಕಪೂರ್ ಗರ್ಭಿಣಿ ಯಾಗಿರುವುದನ್ನು ಪ್ರಕಟಿಸಿದಾಗಿನಿದಲೂ ಸುದ್ದಿಯಲ್ಲಿದ್ದಾರೆ. 46 ಹರೆಯದ ಈ ನಟ ಈ ವರ್ಷದ ಜಿಕ್ಯೂ ಮೋಸ್ಟ್ ಸ್ಟೈಲಿಷ್ ಆವಾರ್ಡ್‌ನ್ನೂ ಗೆದ್ದುಕೊಂಡಿದ್ದಾರೆ.

ಜನರು ಹುಡುಕಾಡುವುದು:1) ಅವರ ಇತ್ತೀಚಿನ ಯೋಜನೆಗಳು, ದಂಪತಿಯ ಚಿತ್ರಗಳು, ಹುಟ್ಟುಹಬ್ಬದ ಪಾರ್ಟಿಗಳು, ಹಿಂದಿನ ಸಿನೆಮಾಗಳು ಇತ್ಯಾದಿ
ಅಪಾಯದ ಸಾಧ್ಯತೆ:ಶೇ.7.11

ನಂ.8 ಬಿಪಾಶಾ ಬಸು


ಈ ವರ್ಷವಷ್ಟೇ ಹಸೆಮಣೆಯನ್ನೇರಿದ ಈ ಕೃಷ್ಣಸುಂದರಿ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ. ಬಹು ಪ್ರಚಾರದ ತನ್ನ ಮದುವೆಯೊಂದಿಗೆ ಆನ್‌ಲೈನ್‌ನಲ್ಲಿ ಹುಡುಕಾಟವನ್ನು ಜಾರಿಯಲ್ಲಿಡಲು ಅಭಿಮಾನಿಗಳಿಗೆ ಸಾಕಷ್ಟು ಕಾರಣಗಳನ್ನು ನೀಡಿದ್ದಾರೆ. ಆನ್‌ಲೈನ್‌ನಲ್ಲಿ ಬಿಪಾಶಾರ ಸಂಗೀತ್,ಮದುವೆ ಮತ್ತು ಹನಿಮೂನ್ ಚಿತ್ರಗಳನ್ನು ನೋಡಿ ಅವರ ಅಭಿಮಾನಿಗಳು ಹುಚ್ಚೆದ್ದಿದ್ದಂತೂ ಹೌದು.

ಜನರು ಹುಡುಕಾಡುವುದು:1) ಸೋರಿಕೆಯಾಗಿರುವ ಬಿಪಾಶಾರ ಮದುವೆ ವೀಡಿಯೊಗಳು,ಹನಿಮೂನ್ ಚಿತ್ರಗಳು,ಫಿಟ್‌ನೆಸ್ ಟಿಪ್ಸ್ ಇತ್ಯಾದಿ.
ಅಪಾಯದ ಸಾಧ್ಯತೆ:ಶೇ.7.22

ನಂ.7 ಶಾಹಿದ್ ಕಪೂರ್ ಮತ್ತು ಪ್ರಿಯಾಂಕಾ ಚೋಪ್ರಾ


ಪಟ್ಟಿಯಲ್ಲಿ ನಂ.7 ಸ್ಥಾನವನ್ನು ಶಾಹಿದ್ ಮತ್ತು ಪ್ರಿಯಾಂಕಾ ಹಂಚಿಕೊಂಡಿದ್ದಾರೆ. 2015ರಲ್ಲಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಪ್ರಿಯಾಂಕಾರ ಪಾಲಿಗೆ ಇದು ಹಿಂಬಡ್ತಿಯೂ ಹೌದು.

ಶಾಹಿದ್ ಮಟ್ಟಿಗೆ ಹೇಳುವುದಾದರೆ ಉಡ್ತಾ ಪಂಜಾಬ್‌ನಲ್ಲಿಯ ಅವರ ನಿರ್ವಹಣೆಯ ಪ್ರಭಾವದಿಂದ ಹೊರಗೆ ಬರಲು ಅವರ ಅಭಿಮಾನಿಗಳಿಗೆ ಇನ್ನೂ ಸಾಧ್ಯವಾಗುತ್ತಿಲ್ಲ. ಅವರ ‘ಇಕ್ ಕುಡಿ’ ಹಾಡನ್ನು ಎಷ್ಟು ಬಾರಿ ಕೇಳಿದರೂ ಈ ಅಭಿಮಾನಿಗಳಿಗೆ ಬೋರ್ ಎನಿಸುತ್ತಿಲ್ಲ. ಇತ್ತೀಚಿಗಷ್ಟೇ ತಂದೆಯಾಗಿರುವ ಅವರು ತನ್ನ ಮುದ್ದುಮಗಳ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟು ಅಭಿಮಾನಿಗಳಿಗೆ ಸಕತ್ ಖುಷಿ ನೀಡಿದ್ದಾರೆ.
ಜನರು ಹುಡುಕಾಡುವುದು: ಪ್ರಿಯಾಂಕಾರಿಗಾಗಿ

1) ಇಂಟರ್‌ವ್ಯೆಗಳು 2)2016ರ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಿಗ್ಗಿ ಉಪಸ್ಥಿತಿ,ಅವರ ಟಿವಿ ಸರಣಿ‘ಕ್ವಾಂಟಿಕೋ’
  ಶಾಹಿದ್‌ಗಾಗಿ...ಉಡ್ತಾ ಪಂಜಾಬ್‌ನ ದೃಶ್ಯಗಳು ಮತ್ತು ಹಾಡುಗಳು, ದಂಪತಿಯ ಮತ್ತು ಮಗುವಿನ ಚಿತ್ರಗಳು.
ಅಪಾಯದ ಸಾಧ್ಯತೆ:ಶೇ.7.56

ನಂ.6 ಕೃತಿ ಸೈನಾನ್


ಆನ್‌ಲೈನ್‌ನಲ್ಲಿ ಬೀಟ್ ಪೆ ಬೂಟಿ ತಾಳಕ್ಕೆ ಕೃತಿಯ ಡ್ಯಾನ್ಸ್ ನಿಜಕ್ಕೂ ಕಣ್ಣುಗಳಿಗೆ ಹಬ್ಬ. ಅವರ ಇನ್‌ಸ್ಟಾಗ್ರಾಮ್ ಚಿತ್ರಗಳಂತೂ ವೀಕ್ಷಕರ ಹೃದಯಗಳಿಗೆ ಲಗ್ಗೆ ಹಾಕುವುದು ಗ್ಯಾರಂಟಿ. ಅಂದ ಹಾಗೆ ಇನ್‌ಸ್ಟಾಗ್ರಾಮ್‌ನಲ್ಲಿ ಕೃತಿಗೆ 4.3 ಮಿಲಿಯನ್ ಫಾಲೋವರ್‌ಗಳಿದ್ದಾರೆ...ಗೊತ್ತಾ? ಹೌದು,ಬೆರಗು ಮೂಡಿಸುವ ತನ್ನ ವೀಡಿಯೊಗಳು ಮತ್ತು ಫೋಟೊಗಳಿಂದಾಗಿ ಆನಲೈನ್‌ನಲ್ಲಿ ಸಾಕಷ್ಟು ಹವಾ ಎಬ್ಬಿಸಿದ್ದಾರೆ.

ಜನರು ಹುಡುಕಾಡುವುದು:1) ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಅವರ ನಿರ್ವಹಣೆ
2) ಯು ಟ್ಯೂಬಿನಲ್ಲಿ ಅವರ ಬೀಟ್ ಪೆ ಬೂಟಿ ಸವಾಲು
ಅಪಾಯದ ಸಾಧ್ಯತೆ:ಶೇ.7.67

ನಂ.5 ಶ್ರದ್ಧಾ ಕಪೂರ್


2015ರಲ್ಲಿ ಈ ಪಟ್ಟಿಯಲ್ಲಿ ಶ್ರದ್ಧಾ ಕಪೂರ್ ಎರಡನೇ ಸ್ಥಾನದಲ್ಲಿದ್ದರು. ಈ ವರ್ಷ ನಂ.5ಕ್ಕೆ ಜಾರಿದ್ದಾರೆ.ಬಹುಶಃ ಅವರೀಗ ಹ್ಯಾಕರ್‌ಗಳ ಪಾಲಿಗೆ ಮೆಚ್ಚಿನ ಆಯ್ಕೆಯಲ್ಲವೇನೋ? ಒಳ್ಳೆಯದೇ ಅಲ್ಲವೇ?

ಜನರು ಹುಡುಕಾಡುವುದು:1) ಅವರ ಬಾಘಿ ಮತ್ತು ಮುಂಬರುವ ರಾಕ್ ಆನ್ 2ರಲ್ಲಿನ ದೃಶ್ಯಗಳು ಮತ್ತು ಹಾಡುಗಳು
ಅಪಾಯದ ಸಾಧ್ಯತೆ: ಶೇ.8.44

ನಂ.4 ಟೈಗರ್ ಶ್ರಾಫ್ ಮತ್ತು ಅರ್ಜುನ ಕಪೂರ್


ಯುವನಟರಾದ ಟೈಗರ್ ಶ್ರಾಫ್ ಮತ್ತು ಅರ್ಜುನ ಕಪೂರ್ ಪಟ್ಟಿಯಲ್ಲಿ ನಂ.4 ಸ್ಥಾನವನ್ನು ಹಂಚಿಕೊಂಡಿದ್ದಾರೆ. ಈ ವರ್ಷ ಟೈಗರ್ ಜಿಕ್ಯೂ ಯೂಥ್ ಐಕಾನ್ ಪ್ರಶಸ್ತಿಯನ್ನೂ ಗೆದ್ದಿದ್ದಾರೆ. ಈ ಮಧ್ಯೆ ಅರ್ಜುನ ಕಪೂರ್ ತನ್ನ ಬಿಂದಾಸ್ ನಿಲುವಿನಿಂದಾಗಿ ಯುವ ಪೀಳಿಗೆಯ ಹೃದಯಗಳನ್ನು ಗೆದ್ದಿದ್ದಾರೆ.

ಜನರು ಹುಡುಕಾಡುವುದು:1) ಬಾಘಿ ಮತ್ತು ಎ ಫ್ಲೈಯಿಂಗ್ ಜಾಟ್ ಸೇರಿದಂತೆ ಟೈಗರ್ ಶ್ರಾಫ್ ಸಿನೆಮಾಗಳು ಮತ್ತು ಅವರ ಲೈವ್ ಸ್ಟಂಟ್ ಟ್ರೇನಿಂಗ್ ಅರ್ಜುನ್‌ಗಾಗಿ:ಅದೇನಿದ್ದರೂ ‘ಕಿ ಆ್ಯಂಡ ಕಾ’
ಅಪಾಯದ ಸಾಧ್ಯತೆ:ಶೇ.8.44

ನಂ.3 ಕರೀನಾ ಕಪೂರ್


2015ರಲ್ಲಿ ನಂ.10 ಆಗಿದ್ದ ಕರೀನಾ ಕಪೂರ್ ಈ ವರ್ಷ ಪಟ್ಟಿಯಲ್ಲಿ ನಂ.3 ಸ್ಥಾನಕ್ಕೇರಿದ್ದಾರೆ. ಅವರು ಗರ್ಭಿಣಿಯಾಗಿದ್ದಾರೆಯೇ ಎಂಬ ಅಭಿಮಾನಿಗಳ ಕುತೂಹಲ ದಿಂದಾಗಿ,ದಿನೇ ದಿನೇ ಉಬ್ಬುತ್ತಿರುವ ತನ್ನ ಹೊಟ್ಟೆಯಿಂದಾಗಿ ಮತ್ತು ತನ್ನ ವಿಶೇಷ ಶೈಲಿಗಳ ಗರ್ಭಿಣಿಯರ ಉಡುಪುಗಳಿಂದಾಗಿ ಆಕೆ ನಿರಂತರವಾಗಿ ಸುದ್ದಿಯಾಗುತ್ತಲೇ ಇದ್ದಾರೆ.

ಜನರು ಹುಡುಕಾಡುವುದು:1) ಸವ್ಯಸಾಚಿ ಶೋ 2) ಲಕ್ಮೆ ಫ್ಯಾಷನ್ ವೀಕ್ 2016ರಲ್ಲಿ ತನ್ನ ಉಬ್ಬಿದ ಹೊಟ್ಟೆಯನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಿರುವುದನ್ನು
ಅಪಾಯದ ಸಾಧ್ಯತೆ:ಶೇ.8.67

ನಂ.2 ಫರ್ಹಾನ್ ಅಖ್ತರ್


ಪಟ್ಟಿಯಲ್ಲಿ ನಂ.2 ಸ್ಥಾನದಲ್ಲಿರುವ ಫರ್ಹಾನ್ ಅಖ್ತರ್ ತನ್ನ ಮುಂಬರುವ ಚಿತ್ರ ರಾಕ್ ಆನ್ 2 ಸುದ್ದಿಯೊಂದಿಗೆ ಆನ್‌ಲೈನ್‌ನಲ್ಲಿ ಬಹಳಷ್ಟು ಗಮನ ಸೆಳೆದಿರುವಂತಿದೆ. ಅಂದ ಹಾಗೆ ಈ ವರ್ಷದ ಆರಂಭದಲ್ಲಿ ಫರ್ಹಾನ್ ಮತ್ತು ಆಧುನಾ ತಮ್ಮ 15 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಲು ನಿರ್ಧರಿಸುವ ಮೂಲಕ ಸಾಕಷ್ಟು ಸುದ್ದಿಗೆ ಕಾರಣರಾಗಿದ್ದನ್ನು ಹೆಚ್ಚಿನವರು ಮರೆತಿಲ್ಲ.

ಜನರು ಹುಡುಕಾಡುವುದು:1)ರಾಕ್ ಆನ್ 2 ಟೀಸರ್ 2) ಫರ್ಹಾನ್-ಆಧುನಾ ನಡುವಿನ ಬಿರುಕು ಇತ್ಯಾದಿ.
ಅಪಾಯದ ಸಾಧ್ಯತೆ:ಶೇ.9.56

ನಂ.1 ಸೋನಾಕ್ಷಿ ಸಿನ್ಹಾ


ಆ್ಯಂಡ್ ದಿ ವಿನ್ನರ್ ಈಸ್..... ಸೋನಾಕ್ಷಿ ಸಿನ್ಹಾ
ದಬಾಂಗ್ ನಟಿ ಕಳೆದ ವರ್ಷ ಪಟ್ಟಿಯಲ್ಲಿ ನಂ.1 ಆಗಿದ್ದ ಪ್ರಿಯಾಂಕಾರನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಇನಸ್ಟಾಗ್ರಾಮ್ ಚಿತ್ರಗಳು ಅವರ ವರ್ಣರಂಜಿತ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತವೆ ಮತ್ತು ಅವರು ಆನ್‌ಲೈನ್‌ನಲ್ಲಿ ಭಾರೀ ತಾರೆಯಾಗಿ ಮಿಂಚಲು ಇದೂ ಒಂದು ಕಾರಣವಾಗಿದೆ. ಸ್ಟನ್ನಿಂಗ್, ಸೆಕ್ಸಿ ಆ್ಯಂಡ್ ಸೆನ್ಸೇಷನಲ್.

ಜನರು ಹುಡುಕಾಡುವುದು:1) ಅಕಿರಾದ ರಜ್ಜ ರಜ್ಜ ಕೆ. 2) ಇದೇ ಚಿತ್ರದ ಬಾದಲ್. 3) ಅಕಿರಾದ ಟ್ರೇಲರ್ ಮತ್ತು ನೂರ್ ಫ್ಲಾಷ್ ವೀಡಿಯೊ.
ಅಪಾಯದ ಸಾಧ್ಯತೆ:ಶೇ.11.11

share
ವಾರ್ತಾಭಾರತಿ
ವಾರ್ತಾಭಾರತಿ
Next Story
X