ಇಂದು ಧಾರ್ಮಿಕ ಪ್ರವಚನ
ಉಡುಪಿ, ಅ.15: ಅಲ್ ಹಿಕ್ಮಾ ಗೈಡೆನ್ಸ್ ಸೆಂಟರ್ ಮತ್ತು ಇಸ್ಲಾಮಿಕ್ ದಾವ ಸೆಂಟರ್ ಹೂಡೆ ಇದರ ವತಿಯಿಂದ ಹೂಡೆಯ ಜುಮ್ಮಾ ಮಸೀದಿ ಯಲ್ಲಿ ಅ.16ರಂದು ರಾತ್ರಿ 8:45ರಿಂದ 10:30ರವರೆಗೆ ಬೆಂಗಳೂರಿನ ಕುಲ್ಲಿಯತ್ ಹದೀಸ್‌ನ ಪ್ರೊಫೆಸರ್ ಹಾಗೂ ಪೀಸ್ ಟಿವಿಯ ಭಾಷಣಕಾರ ಶೇಕ್ ಹಾಫೀಜ್ ಅಬ್ದುಲ್ ಹಸೀಬ್ ಮದನಿ ‘ಮಕಾಮೆ ಸಹಾಬಾ ಔರ್ ಶಿಯಾ ಕಾ ವೌಕೀಫ್’ ಎಂಬ ವಿಷಯದ ಕುರಿತು ಪ್ರವಚನ ನೀಡಲಿ ದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story





