ಮಂಗಳೂರು, ಅ.15: ಎಸ್ಕೆಎಸ್ಸೆಸ್ಸೆಫ್ ಕಣ್ಣೂರು ಕ್ಲಸ್ಟರ್ ವತಿಯಿಂದ ‘ವಿಖಾಯ ಟ್ರೈನಿಂಗ್ ಕ್ಲಾಸ್’ ಅ.16ರಂದು ಬೆಳಗ್ಗೆ 7:30ರಿಂದ 10ರವರೆಗೆ ಅಡ್ಯಾರ್ ಕಣ್ಣೂರಿನ ಯೂಸುಫ್ ನಗರದ ಸಮಸ್ತ ಕಚೇರಿಯಲ್ಲಿ ನಡೆಯಲಿದೆ.
ಸಂಪನ್ಮೂಲ ವ್ಯಕ್ತಿಯಾಗಿ ವಿ.ಕೆ.ಸ್ವದಖತುಲ್ಲಾಹ್ ಫೈಝಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.