2017ರ ಮಾ.3ರಿಂದ ಎಮ್ಮೆಮಾಡು ಮಖಾಂ ಉರೂಸ್

ಮಡಿಕೇರಿ, ಅ.15: ಕೊಡಗು ಜಿಲ್ಲೆಯ ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಸೂಫಿ ಶಹೀದ್ ಮತ್ತು ಹಸನ್ ಸಖಾಫ್ ಹಳ್ರಮಿ ಮಖಾಂ ಉರೂಸ್ 2017ರ ಮಾರ್ಚ್ 3 ರಿಂದ 10 ರ ವರೆಗೆ ನಡೆಯಲಿದೆ.
ದರ್ಗಾ ಶರೀಫ್‌ನಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಯಿತು.
ಸ್ಥಳೀಯ ಮುದರ್ರಿಸ್ ಸಯ್ಯದ್ ಸಾಲಿಂ ಅಲ್ ಬುಖಾರಿ ದುಆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಯ್ಯದ್ ಇಲ್ಯಾಸ್ ಅಲ್ ಹೈದರೂಸ್ ಜಮಾಅತ್ ಅಧ್ಯಕ್ಷ ಉಸ್ಮಾನ್ ಹಾಜಿ ಹುಸೈನ್ ಸಖಾಫಿ ಹಾಗೂ ಜಮಾಅತ್ ಆಡಳಿತ ಮಂಡಳಿಯ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಸಯ್ಯದ್ ಆಬಿದ್ ತಂಙಳ್ ಎಮ್ಮೆಮಾಡು
Next Story





