ಎಸ್‌ಡಿಪಿಐ ದೇರಳಕಟ್ಟೆ ವಲಯ ವತಿಯಿಂದ ಬಡ ಕುಟುಂಬದ ಮನೆ ದುರಸ್ತಿ

ದೇರಳಕಟ್ಟೆ, ಅ.18: ಎಸ್‌ಡಿಪಿಐ ದೇರಳಕಟ್ಟೆ ವಲಯ ಸಮಿತಿ ವತಿಯಿಂದ ಮಂಜನಾಡಿ ಗ್ರಾಮದ ಉರುಮಣೆಯ ಮುಸ್ತಫಾ ಎಂಬವರ ಮನೆಯ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಎಸ್‌ಡಿಪಿಐ ಮುಖಂಡರಾದ ನೌಷದ್ ಕಲ್ಕಟ್ಟ, ರಿಯಾಝ್, ಅಯಾಝ್, ಶಹೀದ್, ಸಾಮಾಜಿಕ ಕಾರ್ಯಕರ್ತ ಹಮೀದ್ ಉರುಮಣೆ ಉಪಸ್ಥಿತರಿದ್ದರು.
Next Story





